X
ಲಂಬೋದರ

ಲಂಬೋದರ

Comedy | 11 Jan 2019 | U/A |
Kannada

2.5 /5 Users

3.5 /5 Filmibeat

ಲಂಬೋದರ ಕಥೆ

` ದುನಿಯಾ 2' ನಂತರ ಲೂಸ ಮಾದ ಯೋಗಿ ಅಭಿನಯದ ಸಿನಮಾ `ಲಂಬೋದರ'. ನಾಯಕಿಯಾಗಿ ಆಕಾಂಕ್ಷಾ ಕಾಣಿಸಿಕೊಂಡಿದ್ದಾರೆ. ಕೆ.ಕೃಷ್ಣರಾಜ್ ಈ ಚಿತ್ರದ ನಿರ್ದೇಶನ ಮಾಡಿದ್ದು ವಿಶ್ವೇಶ್ವರ್ ಮತ್ತು ರಾಘವೇಂದ್ರ ಭಟ್ ನಿರ್ಮಾಣ ಮಾಡಿದ್ದಾರೆ .ಚಿತ್ರದಲ್ಲಿ ಭೂಮಿಕಾ ಶೆಟ್ಟಿ,ಅಚ್ಯುತ್ ಕುಮಾರ್, ಸಿದ್ದು ಮೂಲಿಮನಿ,ಅರುಣಾ ಬಾಲರಾಜ್,ಮಂಜುನಾಥ ಹೆಗಡೆ, ಗೋಪಾಲ್ ದೇಶಪಾಂಡೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಯೋಗಿ ಈ ಚಿತ್ರದಲ್ಲಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ಲಿಂಗು ನಂತರ ಮತ್ತೆ ವಿಧ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಥೆ ಲಂಬೋದರ (ಯೋಗೇಶ್) ಮಧ್ಯಮವರ್ಗ ಕುಟುಂಬದ ಹುಡುಗ. ತನ್ನಿಬ್ಬರು ಗೆಳೆಯರಾದ ಡಬಸ್ಮಾಶ್ ಡ್ಯಾನಿ (ಸಿದ್ದು ಮೂಲಿಮನಿ) ಮತ್ತು ಕೇದರನಾಥ್ (ಧರ್ಮಣ್ಣ ಕಡೂರು) ಜೊತೆ ಸೇರಿ ಯಾವುದೇ ಕೆಲಸಕ್ಕೂ ಪ್ರಯೋಜನವಿಲ್ಲದೇ ಅಲೆದಾಡುವ ಪೋಕರಿ.ನೆರೆಹೊರೆಯವರಿಗೂ ಹೊರೆಯಾದ ಲಂಬೋದರ ಎನಾದರೂ ಮಾಡಬೇಕೆಂದು ಹೊರಟು ಪಟಾಕಿ ಅಂಗಡಿಯೊಂದನ್ನು ತೆಗೆಯುತ್ತಾನೆ. ಆದರೆ ಅಲ್ಲಿಯೂ ಕೈ ಸುಟ್ಟಿಕೊಳ್ಳುವ ಇವನು ಕೊನೆಗೆ ತನ್ನನ್ನು ಸದಾ ಜರಿಯುವ ಪೋಷಕ-ಬಂಧು ವರ್ಗದ ಮುಂದೆ ಉತ್ತಮನೆಂದು ತೋರಿಸಲು ಒಂದು ಒಳ್ಳೆ ಹುಡುಗಿಯನ್ನಾದರೂ ಮದುವೆಯಾಗಿ ತೋರಿಸಬೇಕೆಂದು ನಿರ್ಧರಿಸುತ್ತಾನೆ. ಕೆಲವು ವಿಫಲ ಪ್ರಯತ್ನಗಳ ನಂತರ ನಿತ್ಯಾ (ಆಕಾಂಕ್ಷಾ)ಒಬ್ಬ ಸಮಾಜಮುಖಿ ಹುಡುಗಿಯನ್ನು ಒಲಿಸುಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ. ನಂತರ ಇನ್ನೇನು ಸುಗಮವಾಗಿ ಸಾಗಬೇಕಿದ್ದ ಪ್ರೇಮದಲ್ಲಿ ನಿತ್ಯಾಳಿಗೆ ಲಂಬೋದರನ ನಿಜರೂಪದ ದರ್ಶನವಾಗುತ್ತದೆ.ಇಲ್ಲಿಂದ ಮುಂದೆ ಈ ಪ್ರೇಮದ ತಿರುವುಗಳೇನು ಎನ್ನುವುದು ಚಿತ್ರದ ಮೂಲ ತಿರುಳು. ಚಿತ್ರದಲ್ಲಿ ಲಂಬೋದರನ ಶಾಲಾದಿನಗಳ ದರ್ಶನ ಕೂಡ ಆಗುತ್ತದೆ.
Read More

ಲಂಬೋದರ ಕಲಾವಿದರು ಮತ್ತು ಸಿಬ್ಬಂದಿ

ಲಂಬೋದರ ಕ್ರೂ ಮಾಹಿತಿ

ನಿರ್ದೇಶಕ ಕೆ. ಕೃ‍ಷ್ಣರಾಜ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಕಾರ್ತಿಕ್ ಶರ್ಮ, ಮಿಧುನ್ ಮುಕುಂದನ್
ನಿರ್ಮಾಪಕ ರಾಘವೇಂದ್ರ ಭಟ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಲಂಬೋದರ ವಿಮರ್ಶಕರ ವಿಮರ್ಶೆ

kannada.filmibeat.com
ಒಂದು ಸಿನಿಮಾದಿಂದ ಒಬ್ಬ ಸಾಮಾನ್ಯ ಪ್ರೇಕ್ಷಕ ಬಯಸುವ ಅಂಶಗಳು. ಈ ರೀತಿ ಯೋಚನೆ ಮಾಡುವ ಪ್ರೇಕ್ಷಕರಿಗೆ 'ಲಂಬೋದರ' ಸಿನಿಮಾ ಒಂದು ಉತ್ತಮ ಆಯ್ಕೆ.ಮನರಂಜನೆಗಾಗಿ ಸಿನಿಮಾ ಎಂದು ನಂಬಿದವರು ಆರಾಮಾಗಿ 'ಲಂಬೋದರ' ಸಿನಿಮಾ ನೋಡಬಹುದು. ಚಿತ್ರಮಂದಿರದಲ್ಲಿ ಇರುವಷ್ಟು ಸಮಯ ಯಾವುದೇ ಬೇಸರ ಇಲ್ಲದೆ ನಕ್ಕು ಬರಬಹುದು. ಕ್ಲೈಮ್ಯಾಕ್ಸ್ ನಲ್ಲಿ ಬರುವ ಸಂದೇಶವನ್ನು ತರಬಹುದು.

ಲಂಬೋದರ ಪಾಟ್ಲುಗಳು

ಲಂಬೋದರ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಲಂಬೋದರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+