X
ಹೋಮ್ » ಸೆಲಬ್ರಿಟಿಗಳು » ಸಂಜಿತ್ ಹೆಗಡೆ
ಸಂಜಿತ್ ಹೆಗಡೆ

ಸಂಜಿತ್ ಹೆಗಡೆ

Singer
ಜೀವನ ಚರಿತ್ರೆ :  ಭಾರತದ ಜಸ್ಟಿನ್ ಬೈಬರ್ ಎಂದೇ ಕರೆಸಿಕೊಳ್ಳೂವ ಸಂಜಿತ್ ಹೆಗಡೆ ಪಾಪ್ ಸಂಗೀತಲೋಕದಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿರುವ ಕನ್ನಡದ ಪ್ರತಿಭೆ. ಸರಿಗಮಪ ದಿಂದ ಹಿಡಿದು ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ತನ್ನ ಕಂಠದಿಂದಲೇ ಸದ್ದು ಮಾಡುತ್ತಿರುವ ಈ ಗಾಯಕ ಭಾರತದ ಹಲವು ನಗರಗಳಲ್ಲಿ ಮತ್ತು ವಿದೇಶದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾನೆ. ಬಾಲ್ಯ ಮತ್ತು ಸರಿಗಮಪ ಪಯಣ ಬೆಂಗಳೂರಿನಲ್ಲಿ ಜನಿಸಿದ ಸಂಜಿತ್ ಸಿ.ಎಮ್.ಆರ್.ಕಾಲೇಜಿನಿಂದ ಪಿಯುಸಿ ಮುಗಿಸಿ ಜೆ.ಎಸ್.ಎಸ್ ಇಂಜಿನಿಯರಿಂಗ್ ಕಾಲೇಜ್ ಸೇರಿದರು. ನಂತರ ಇಂಜಿನಿಯರಿಂಗ್ ಮಧ್ಯದಲ್ಲಿಯೇ ಬಿಟ್ಟು ಬಿ.ಬಿ.ಎ ಕೋರ್ಸ್ ಸೇರಿದರು. ಜೀ ಕನ್ನಡ ವಾಹಿನಿಯ ಸರಿಗಮಪ 13 ನೇ ಸೀಸನ್ ಅಭ್ಯರ್ಥಿಯಾಗಿ ಮುನ್ನಲೆಗೆ ಬಂದ ಸಂಜಿತ್ ದಳಪತಿ ಚಿತ್ರದ `ಗುನು ಗುನುಗುವ' ಹಾಡಿನಿಂದ ಪ್ರಸಿದ್ದರಾದರು. ಜೀ ತಮಿಳು ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿಯೂ ಹಾಡಿದ್ದಾರೆ. ಕೆಲವು ತೆಲಗು ಮತ್ತು ತಮಿಳು ಗೀತೆಗಳನ್ನು ಹಾಡಿರುವ ಇವರು `ಚಮಕ್' ಚಿತ್ರದ `ಕುಷ್ ಕುಷ್' ಹಾಡಿಗೆ ಗಾನಾ ಮಿರ್ಚಿ ಮ್ಯೂಸಿಕ್ ಅವಾರ್ಡ ಪಡೆದರು. ಪ್ರೇಮ ಗೀತೆಗಳಿಂದ ಹಿಡಿದು ಪಾಪ್ ಗೀತೆಗಳನ್ನು ಹಾಡುವ ಗುಂಗುರು ಕೂದಲಿನ ಸಂಜಿತ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕೂಡ ಬಲ್ಲರು.
ಮುಂದೆ ಓದಿ

ಸಂಜಿತ್ ಹೆಗಡೆ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Singer
ಸಂತೋಷ್ ಆನಂದರಾಮ್ 29 Mar 2024
ವಿಜಯ ಪ್ರಸಾದ್ 28 Sep 2023
ಚೇತನ್ ಕುಮಾರ್ 17 Mar 2022
ಸಹನಾ ಹೆಚ್.ಎಸ್ 24 Jun 2022

ಸಂಜಿತ್ ಹೆಗಡೆ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಸಂಜಿತ್ ಹೆಗಡೆ

ಹೆಸರು ಸಂಜಿತ್ ಹೆಗಡೆ
ಹುಟ್ಟಿದ ದಿನ 03 Oct 1998
ವಯಸ್ಸು 28
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಸಂಜಿತ್ ಹೆಗಡೆ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+