X
ಕನ್ನಡ » ಚಲಚಿತ್ರಗಳು » ಮಹಾಪುರುಷ
ಮಹಾಪುರುಷ

ಮಹಾಪುರುಷ

Action | Thriller | 10 Feb 2022 |
Kannada

2.5 /5 Users

3.5 /5 Filmibeat

ಮಹಾಪುರುಷ ಕಥೆ

ಪೆಟ್ಟಾ ಚಿತ್ರದ ಖ್ಯಾತಿ ಕಾರ್ತಿಕ್ ಸುಬ್ಬರಾಜ್ ನಿರ್ದೇಶನದಲ್ಲಿ ಮೂಡಿಬಂದ `ಮಹಾಪುರುಷ' ಚಿತ್ರ ತಮಿಳಿನ `ಮಹಾನ್' ಚಿತ್ರದ ಡಬ್ ಅವತರಣಿಕೆಯಾಗಿದೆ.ಈ ಚಿತ್ರದಲ್ಲಿ ಚಿಯಾನ್ ವಿಕ್ರಮ್ ಮತ್ತು ಅವರ ಮಗ ಧ್ರುವ ವಿಕ್ರಮ್ ನಾಯಕರಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಸಿಮ್ರನ್, ವಾಣಿ ಭೋಜನ್ ಮತ್ತು ಬಾಬಿ ಸಿಂಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಲಲಿತ್ ಕುಮಾರ್ ಬಂಡವಾಳ ಹೂಡಿದ್ದಾರೆ. ಕಥೆ: ತನ್ನ ಮಗ ಮಹಾತ್ಮ ಗಾಂಧಿಯಂತೆ ಆಗಲೆಂದು ತಂದೆಯೊಬ್ಬ ಮಗನಿಗೆ ಗಾಂಧಿ ಮಹಾನ್ ಎಂದು ಹೆಸರಿಡುತ್ತಾನೆ. ಗಾಂಧಿ ಮಹಾನ್ ರ ತಾತ ಸಾರಾಯಿ ನಿಷೇಧ ಹೋರಾಟದಲ್ಲಿ ಪಾಲ್ಗೊಂಡು ದೇಶಕ್ಕಾಗಿ ಜೀವ ಅರ್ಪಿಸುತ್ತಾರೆ. ಗಾಂಧಿ ಮಹಾನ್ ಕೂಡ ತನ್ನ ತಂದೆಯ ಆಶಯದಂತೆ ಕಾಲೇಜ್ ಒಂದರಲ್ಲಿ ಉಪನ್ಯಾಸಕನಾಗಿ ಸರಳವಾಗಿ ತನ್ನ ಪತ್ನಿ ಮತ್ತು ಮಗುವಿನೊಂದಿಗೆ ಜೀವನ ಸಾಗಿಸುತ್ತಿರುತ್ತಾನೆ. ಆದರೆ ಒಳಗೆ ಮಾತ್ರ ತಾನು ಒಬ್ಬ ರಾಜನಂತೆ ಬದುಕಬೇಕು ಎಂಬ ಆಸೆ ತೀವ್ರವಾಗಿರುತ್ತದೆ.   ಒಮ್ಮೆ ತನ್ನ ಪತ್ನಿ ಮತ್ತು ಮಗು ತಿರುಪತಿಗೆ ಹೋದಾಗ ಬಾರ್ ಒಂದರಲ್ಲಿ ಕೆಲವು ಘಟನೆಗಳು ನಡೆದು ಬೆಳಿಗ್ಗೆ ಹೊತ್ತಿಗೆ ಗಾಂಧಿ ಹಣದ ಬ್ಯಾಗಿನೊಂದಿಗೆ ಮನೆಯಲ್ಲಿ ಕೆಟ್ಟ ಸ್ಥಿತಿಯಲ್ಲಿರುತ್ತಾನೆ. ಇದನ್ನು ನೋಡಿದ ಪತ್ನಿ ತನ್ನ ಮಗುವಿನೊಂದಿಗೆ ಅವನನ್ನು ತ್ಯಜಿಸುತ್ತಾಳೆ. ಮುಂದೆ ಇದೇ ಹಣದಿಂದ ಗಾಂದಿಯೊಂದು ಸಾರಾಯಿ ವ್ಯಾಪಾರ ಆರಂಭಿಸಿ ದೊಡ್ಡ ಬ್ಯುಸಿನೆಸ್ ಮೆನ್ ಆಗಿ ಬೆಳೆಯುತ್ತಾನೆ. ಮುಂದೆ ಹಲವು ವರ್ಷಗಳ ನಂತರ ಗಾಂಧಿ ಪುತ್ರನೇ ಪೋಲಿಸ್ ಅಧಿಕಾರಿಯಾಗಿ ಬಂದು ಗಾಂಧಿ ಮಹಾನ್ ನನ್ನು ಮಟ್ಟ ಹಾಕಲು ತೊಡಗುತ್ತಾನೆ. ಈ ತಂದೆ-ಮಗನ ಕಾಳಗ ಹೇಗಿರುತ್ತದೆ ಎಂಬುದು ಚಿತ್ರದ ಕಥೆ.   ರೀಲೀಸ್: ಈ ಚಿತ್ರ ತಮಿಳು, ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಫೆಬ್ರವರಿ ರಂದು ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಯಿತು. ತಮಿಳು ಚಿತ್ರದ ಮೂಲ ಹೆಸರು ಮಹಾನ್.
Read More

ಮಹಾಪುರುಷ ಕಲಾವಿದರು ಮತ್ತು ಸಿಬ್ಬಂದಿ

ಮಹಾಪುರುಷ ಕ್ರೂ ಮಾಹಿತಿ

ನಿರ್ದೇಶಕ ಕಾರ್ತಿಕ್ ಸುಬ್ಬರಾಜ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಸಂತೋಷ್ ನಾರಾಯಣನ್
ನಿರ್ಮಾಪಕ ಲಲಿತ್ ಕುಮಾರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಮಹಾಪುರುಷ ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮಿಬೀಟ್
ಈ ಸಿನಿಮಾ ಸಹ ನಿರಾಸೆ ಮೂಡಿಸುವುದಿಲ್ಲ. ಈ ಸಿನಿಮಾದಲ್ಲಿ ವಿಕ್ರಂ ಜೊತೆಗೆ ಧ್ರುವ ನಟನೆಯೂ ಸೆಳೆಯುವ ಅಂಶ. ಕಾರ್ತಿಕ್ ಸುಬ್ಬರಾಜು ಅವರ ಈ ಸಿನಿಮಾ ಭಾವನೆಗಳು, ಆಕ್ಷನ್ ಜೊತೆಗೆ ಮನುಷ್ಯ ವ್ಯಕ್ತಿತ್ವವನ್ನು ಒಟ್ಟಿಗೆ ಹಿಡಿದಿಡುತ್ತದೆ.

ಮಹಾಪುರುಷ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಮಹಾಪುರುಷ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+