Kannada»Movies»Man Of The Match
  ಮ್ಯಾನ್ ಆಫ್ ದಿ ಮ್ಯಾಚ್

  ಮ್ಯಾನ್ ಆಫ್ ದಿ ಮ್ಯಾಚ್

  Release Date : 05 May 2022
  Watch Trailer
  3/5
  Critics Rating
  Audience Review

  ಡಿ ಸತ್ಯಪ್ರಕಾಶ್ ನಿರ್ದೇಶನದಲ್ಲಿ ಮೂಡಿಬಂದಿರುವ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರವನ್ನು ಅಶ್ವಿನಿ ಪುನೀತ್ ರಾಜಕುಮಾರ್ ರವರು `ಪಿ.ಆರ್.ಕೆ ಪ್ರೊಡಕ್ಷನ್ಸ್' ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಟರಾಜ್ ಎಸ್ ಭಟ್, ಧರ್ಮಣ್ಣ ಕಡೂರು, ವಾಸುಕಿ ವೈಭವ್, ವೀಣಾ ಸುಂದರ್ ಮುಂತಾದ ಕಲಾವಿದರ ದಂಡೇ ಇದೆ. ಇದೊಂದು ಪ್ರಯೋಗಾತ್ಮಕ ಚಿತ್ರವಾಗಿದೆ.

   

  ಕಥೆ: ಒಬ್ಬ ನಿರ್ದೇಶಕ ಚಿತ್ರದ ಅಡಿಷನ್ ಗಾಗಿ ಕಲಾವಿದರನ್ನು ಕರೆಯುತ್ತಾನೆ. ಅಲ್ಲಿಗೆ ಅಡಿಷನ್ ಗೆ ಬಂದ ಕಲಾವಿದರ ಮಧ್ಯೆ ವಿರಸ ಉಂಟು ಮಾಡಿ, ಮುಂದೆ ನೆಡೆಯುವ ಘಟನೆಗಳನ್ನೇ ಚಲನಚಿತ್ರವನ್ನಾಗಿ ಮಾಡುತ್ತಾನೆ.

  ಆಡಿಷನ್ ಗೆ ಬರುವ ಯುವಕರದ್ದು ಒಂದೊಂದು ಭಿನ್ನ ಕಥೆ. ಆದರೆ, ಅವರೆಲ್ಲರ ಗುರಿ ಮಾತ್ರ ಅಭಿನಯಿಸುವುದು. ಇದನ್ನೇ ಬಂಡವಾಳವಾಗಿ ಇಟ್ಟುಕೊಂಡ ನಿರ್ದೇಶಕ ಅವರ ಮಧ್ಯೆ ನೆಡೆಯುವ...

  • ಡಿ.ಸತ್ಯ ಪ್ರಕಾಶ್
   Director
  • ಅಶ್ವಿನಿ ಪುನೀತ್ ರಾಜಕುಮಾರ್
   Producer
  ಮ್ಯಾನ್ ಆಫ್ ದಿ ಮ್ಯಾಚ್ ಟ್ರೈಲರ್
  • ಮ್ಯಾನ್ ಆಫ್ ಧಿ ಮ್ಯಾಚ್ ಟ್ರೇಲರ್
  • ಕನ್ನಡ ಫಿಲ್ಮಿಬೀಟ್
   3/5
   ಇದು ವಿಭಿನ್ನ ಪ್ರಯೋಗಗಳ ಸಾಲಿಗೆ ಸೇರುತ್ತದೆ. ಅಂದರೆ ಈ ಹಿಂದೆ ಬಂದ ಕನ್ನಡದ‌ 'ತಿಥಿ', 'ಸಿನಿಮಾ ಬಂಡಿ' ಚಿತ್ರಗಳನ್ನು ಇದು ನೆನಪಿಸುತ್ತದೆ. ಆದರೆ ಆ ಚಿತ್ರಗಳಷ್ಟು ನೈಜತೆ ಇಲ್ಲಿಲ್ಲ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X