
ವಿನೋದ್ ಪೂಜಾರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಮಾಯಾ ಕನ್ನಡಿ ಚಿತ್ರದಲ್ಲಿ ಪ್ರಭು ಮುಂಡಕರ್, ಕಾಜಲ್ ಕುಂದರ್ ಮತ್ತು ಅನ್ವಿತಾ ಸಾಗರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸಪ್ನಾ ಪಾಟೀಲ್ ಬಂಡವಾಳ ಹೂಡಿದ್ದಾರೆ. ಅಭೀಷೇಕ್ ಎಸ್.ಎನ್ ಸಂಗೀತ ನೀಡಿದರೆ, ಆನಂದರಾಜ್ ವಿಕ್ರಮ್ ರ ಹಿನ್ನಲೆ ಸಂಗೀತವಿದೆ. ಬ್ಲೂ ವೇಲ್ ಗೇಮ್ ಚಟ ಹೇಗೆ ಯುವಕರ ಮೇಲೆ ಪರಿಣಾಮ ಬೀರಿದೆ ಎಂಬುದನ್ನು ಚಿತ್ರ ವಿವರಿಸುತ್ತದೆ.
ಕಾಲೇಜಿಗೆ ಹೊಸದಾಗಿ ಸೇರಿದ ಸ್ಯಾಂಡಿ ತನ್ನ ಕ್ಯಾಂಪಸ್ ನಲ್ಲಿ ನೆಡೆಯುವ ಸರಣಿ ಆತ್ಮಹತ್ಯೆ ಘಟನೆಗಳಿಂದ ವಿಚಲಿತನಾಗುತ್ತಾನೆ. ಆತ್ಮಹತ್ಯೆ ಮಾಡಿಕೊಂಡ ಎಲ್ಲರ ಕೈ ಮೇಲೂ ಒಂದು ವೇಲ್ (ತಿಮಿಂಗಲ) ಟ್ಯಾಟೂ ಇರುತ್ತದೆ. ಒಂದು ಸಲ ಸ್ಯಾಂಡಿಯ ಆತ್ಮೀಯ ಗೆಳತಿ ನೇಹಾ ಕೂಡ ಆತ್ಮಹತ್ಯೆ ಮಾಡಿಕೊಂಡಾಗ ಇದರ ಹಿಂದಿನ ಕಾರಣವನ್ನು ತಿಳಿಯಲು ಹೊರಡುತ್ತಾನೆ. ಆದರೆ ಎಲ್ಲಾ ಸಾಕ್ಷ್ಯಗಳು...
Read: Complete ಮಾಯಾ ಕನ್ನಡಿ ಕಥೆ
-
ವಿನೋದ್ ಪೂಜಾರಿDirector
-
ಸಪ್ನಾ ಪಾಟೀಲ್Producer
-
ಅಭಿಷೇಕ್ ಎಸ್.ಎನ್Music Director
-
ಆನಂದರಾಜ್ ವಿಕ್ರಮ್Music Director
-
ಶ್ರೀಕಾಂತ್Editing
-
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
-
'ರಾಬರ್ಟ್' ನಟಿ ಐಶ್ವರ್ಯ ಪ್ರಸಾದ್ ಬರ್ತಡೇಗೆ ವಿಶ್ ಮಾಡಿದ ದರ್ಶನ್
-
ಖ್ಯಾತ ಗಾಯಕಿ ಕೆಎಸ್ ಚಿತ್ರಾ ಅವರಿಗೆ ಪದ್ಮ ಭೂಷಣ ಪ್ರಶಸ್ತಿ
-
ಕರ್ನಾಟಕದಲ್ಲಿ 'ವೀಕೆಂಡ್ ಅಗ್ರಿಕಲ್ಚರ್': ಕೃಷಿ ಇಲಾಖೆಗೆ ಜೊತೆಯಾದ ದಾಸ
-
ಹಳ್ಳಿಯ ಶಾಲೆಯಲ್ಲಿ ನಟ ಧನಂಜಯ್ ಗಣರಾಜ್ಯೋತ್ಸವ ಆಚರಣೆ: ಡಾಲಿ ಭಾಷಣ ವೈರಲ್
-
ಎಸ್ಪಿಬಿಗೆ ಪದ್ಮವಿಭೂಷಣ: ಸಂತಸ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್
-
ಕನ್ನಡ ಫಿಲ್ಮೀಬೀಟ್'ಬ್ಲೂ ವೇಲ್' ಗೇಮ್ ಅತ್ಯಂತ ಅಪಾಯಕಾರಿ ಆಟ. ಈ ಆಟದ ಚಟಕ್ಕೆ ಬಿದ್ದು ಅನೇಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಕೇಳಿದ್ವಿ. ಅದೇ ಕಾನ್ಸೆಪ್ಟ್ ಮೂಲಕ ಮೂಡಿ ಬಂದಿರುವ ಚಿತ್ರವೇ ಮಾಯಾಕನ್ನಡಿ. ಬ್ಲೂ ವೇಲ್ ಆಟದಷ್ಟೇ ರೋಚಕ, ಕೌತುಕವಾಗಿ ಈ ಸಿನಿಮಾ ಮೂಡಿ ಬಂದಿದೆ.
ನಿಮ್ಮ ಪ್ರತಿಕ್ರಿಯೆ