X
ಕನ್ನಡ » ಚಲಚಿತ್ರಗಳು » ಮಿಂಚಿನ ಓಟ 1980
ಮಿಂಚಿನ ಓಟ 1980

ಮಿಂಚಿನ ಓಟ 1980

Heist film | Thriller | Jan 1980 | U |
Kannada

3.1 /5 Users

0 /5 Filmibeat

ಮಿಂಚಿನ ಓಟ 1980 ಕಥೆ

ಅನಂತನಾಗ ಮತ್ತು ಶಂಕರನಾಗ್ ಜೋಡಿಯಲ್ಲಿ ಮೂಡಿ ಬಂದ ಈ ಚಿತ್ರ 7 ರಾಜ್ಯ ಪ್ರಶಸ್ತಿಗಳನ್ನು ಜೊತೆಗೆ ಫಿಲ್ಮ್ಸ್ ಫೇರ್ ಪ್ರಶಸ್ತಿ ಪಡೆಯಿತು. ಶಂಕರನಾಗ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದ ಈ ಚಿತ್ರಕ್ಕೆ ನಾಗ್ ಸಹೋದರರೇ ಬಂಡವಾಳ ಹೂಡಿದ್ದರು. ಚಿತ್ರದಲ್ಲಿ ಅಂಕಲ್ ಲೋಕನಾಥ ಇವರಿಗೆ ಸಾಥ್ ನೀಡಿದ್ದರು. ಮೂವರು ವ್ಯಕ್ತಿಗಳು ಹೇಗೆ ತಮ್ಮ ಕೈಚಳಕದಿಂದ ಬೇರೆ ಬೇರೆ ಊರಿನಲ್ಲಿ ಕಳ್ಳತನ ಮಾಡುತ್ತಾರೆ, ಅವರನ್ನು ಹೇಗೆ ಪೋಲಿಸ್ ಇಲಾಖೆ ಬಂಧಿಸುತ್ತದೆ ಎಂಬುದು ಚಿತ್ರದ ಕಥೆಯಾಗಿತ್ತು. ಚಿತ್ರದಲ್ಲಿ ರಮೇಶ್ ಭಟ್ ಪೋಲಿಸ್ ಪಾತ್ರದಲ್ಲಿ ನಟಿಸಿದ್ದರು.
Read More

ಮಿಂಚಿನ ಓಟ 1980 ಕಲಾವಿದರು ಮತ್ತು ಸಿಬ್ಬಂದಿ

ಮಿಂಚಿನ ಓಟ 1980 ಕ್ರೂ ಮಾಹಿತಿ

ನಿರ್ದೇಶಕ ಶಂಕರ್ ನಾಗ್
ಸಿನಿಮಾಟೋಗ್ರಫಿ ಬಿ.ಸಿ.ಗೌರಿಶಂಕರ್
ಸಂಪಾದಕ NA
ಸಂಗೀತ NA
ನಿರ್ಮಾಪಕ ಅನಂತ್ ನಾಗ್, ಶಂಕರ್ ನಾಗ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಮಿಂಚಿನ ಓಟ 1980 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
3.1 /5 Your Rating

ಮಿಂಚಿನ ಓಟ 1980

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+