CelebsbredcrumbLokanath
    ಲೋಕನಾಥ್

    ಲೋಕನಾಥ್

    Actor
    Born : 14 Aug 1927
    ಲೋಕನಾಥ್ ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಮತ್ತು ರಂಗಕರ್ಮಿ. ಸುಮಾರು ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಮತ್ತು 650 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. `ಮಿಂಚಿನ ಓಟ' ಚಿತ್ರದಲ್ಲಿ ಶಂಕರನಾಗ್-ಅನಂತ್ ಜೋತೆ ಇವರ ಅಭಿನಯ ತುಂಬಾ ಪ್ರಶಂಸೆ ಪಡೆದಿತ್ತು. ಶಂಕರನಾಗ್‌ರ `ಮಾಲ್ಗುಡಿ ಡೇಸ್'ದಲ್ಲಿನ... ReadMore
    Famous For

    ಲೋಕನಾಥ್ ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಮತ್ತು ರಂಗಕರ್ಮಿ. ಸುಮಾರು ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಮತ್ತು 650 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. `ಮಿಂಚಿನ ಓಟ' ಚಿತ್ರದಲ್ಲಿ ಶಂಕರನಾಗ್-ಅನಂತ್ ಜೋತೆ ಇವರ ಅಭಿನಯ ತುಂಬಾ ಪ್ರಶಂಸೆ ಪಡೆದಿತ್ತು. ಶಂಕರನಾಗ್‌ರ `ಮಾಲ್ಗುಡಿ ಡೇಸ್'ದಲ್ಲಿನ ಮತ್ತು `ನಾಗರಹಾವು' ಚಿತ್ರದಲ್ಲಿನ ಅಭಿನಯದಿಂದ ಹೆಸರುವಾಸಿಯಾಗಿದ್ದಾರೆ. `ಭೂತಯ್ಯನ ಮಗ ಅಯ್ಯ', ಸಿಂಗಾಪೂರಿನಲ್ಲಿ ರಾಜಾ ಕುಳ್ಳ'`ಸಂಸ್ಕಾರ',`ಗೆಜ್ಜೆ ಪೂಜೆ',`ಬಂಗಾರದ ಮನುಷ್ಯ' ಹೀಗೆ ಹಲವಾರು ಪ್ರಸಿದ್ಧ ಚಿತ್ರಗಳಲ್ಲಿ ನಟಿಸಿದ್ದಾರೆ.

    ಹನುಮಂತಪ್ಪ ಮತ್ತು ಗೌರಮ್ಮ ದಂಪತಿ ಪುತ್ರನಾಗಿ 1927 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಜವಳಿ ವಾಣಿಜ್ಯ ವ್ಯಾಪಾರ ಕುಟುಂಬದ ಮೂಲ ವೃತ್ತಿಯಾಗಿತ್ತು. ಮನೆಗೆ ನೆರವಾಗಲು ತಮ್ಮ ಇಂಜಿನಿಯರಿಂಗ್ ವಿಧ್ಯಭ್ಯಾಸವನ್ನು...

    Read More
    ಲೋಕನಾಥ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X