CelebsbredcrumbB C Gowrishankar
    ಬಿ.ಸಿ.ಗೌರಿಶಂಕರ್

    ಬಿ.ಸಿ.ಗೌರಿಶಂಕರ್

    Cinematographer
    Born : 26 Feb 1950
    ಬಿ.ಸಿ.ಗೌರಿಶಂಕರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಸಿದ್ಧ ಚಲನಚಿತ್ರ ಛಾಯಾಗ್ರಾಹಕ, ನಿರ್ದೇಶಕ ಮತ್ತು ಸಂಭಾಷಣೆಕಾರ. 90 ರ ದಶಕದ ಜನಪ್ರಿಯ ಸಿನಿಮ್ಯಾಟೋಗ್ರಾಫರ್ ಆಗಿದ್ದ ಗೌರಿಶಂಕರ್ ತಮ್ಮ ಛಾಯಾಗ್ರಹಣದಿಂದ ಆರು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.   ಇವರು 1950, ಫೆಬ್ರವರಿ 26... ReadMore
    Famous For

    ಬಿ.ಸಿ.ಗೌರಿಶಂಕರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಸಿದ್ಧ ಚಲನಚಿತ್ರ ಛಾಯಾಗ್ರಾಹಕ, ನಿರ್ದೇಶಕ ಮತ್ತು ಸಂಭಾಷಣೆಕಾರ. 90 ರ ದಶಕದ ಜನಪ್ರಿಯ ಸಿನಿಮ್ಯಾಟೋಗ್ರಾಫರ್ ಆಗಿದ್ದ ಗೌರಿಶಂಕರ್ ತಮ್ಮ ಛಾಯಾಗ್ರಹಣದಿಂದ ಆರು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

     

    ಇವರು 1950, ಫೆಬ್ರವರಿ 26 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ಪತ್ನಿ ಮಮತಾ ರಾವ್ ಮತ್ತು ಪುತ್ರಿ ರಕ್ಷಿತಾ ಪ್ರೇಮ್ ನಟಿಯರಾಗಿ ಜನಪ್ರಿಯರಾಗಿದ್ದಾರೆ. ತಂದೆ ಚೆನ್ನಬಸಪ್ಪ ಮತ್ತು ತಾಯಿ ಶಶಿಮುಖಿ. ಇವರು ಜಯಚಾಮರಾಜೆಂದ್ರ ಪಾಲಿಟೆಕ್ನಿಕ್ ಕಾಲೇಜಿನಿಂದ ಚಲನಚಿತ್ರ ಛಾಯಾಗ್ರಹಣದಲ್ಲಿ ಡಿಪ್ಲೋಮಾ ಪಡೆದು ಕಂಠೀರವ ಸ್ಟುಡಿಯೋದಲ್ಲಿ ಕೆಲಕಾಲ ಕಾರ್ಯ ಮಾಡಿದ್ದರು.


    1977 ರಲ್ಲಿ ತೆರೆಕಂಡ `ಅನರೂಪ' ಚಿತ್ರದಿಂದ...

    Read More
    ಬಿ.ಸಿ.ಗೌರಿಶಂಕರ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X