
ರಾಜನ್ ನಾಗೇಂದ್ರ
Music Director
ರಾಜನ್- ನಾಗೇಂದ್ರ ಕನ್ನಡ ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕರು. ರಾಜನ್ ಮತ್ತು ನಾಗೇಂದ್ರ ಒಡಹುಟ್ಟಿದ ಸಹೋದರರು.ಇವರ ತಂದೆ ರಾಜಪ್ಪರವರು ಕನ್ನಡದ ಮೂಕಿ ಚಿತ್ರಗಳಲ್ಲಿ ಹಾರ್ಮೋನಿಯಂ ಹಿನ್ನಲೆ ಸಂಗೀತ ನೀಡುತ್ತಿದ್ದರು. ತಂದೆಯ ಮಾರ್ಗದರ್ಶನದಲ್ಲಿ ರಾಜನ್ ವಯಲಿನ್ ನಲ್ಲಿ ಪರಿಣಿತಿ ಪಡೆದರೆ ,ನಾಗೇಂದ್ರ...
ReadMore
Famous For
ರಾಜನ್- ನಾಗೇಂದ್ರ ಕನ್ನಡ ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕರು. ರಾಜನ್ ಮತ್ತು ನಾಗೇಂದ್ರ ಒಡಹುಟ್ಟಿದ ಸಹೋದರರು.ಇವರ ತಂದೆ ರಾಜಪ್ಪರವರು ಕನ್ನಡದ ಮೂಕಿ ಚಿತ್ರಗಳಲ್ಲಿ ಹಾರ್ಮೋನಿಯಂ ಹಿನ್ನಲೆ ಸಂಗೀತ ನೀಡುತ್ತಿದ್ದರು. ತಂದೆಯ ಮಾರ್ಗದರ್ಶನದಲ್ಲಿ ರಾಜನ್ ವಯಲಿನ್ ನಲ್ಲಿ ಪರಿಣಿತಿ ಪಡೆದರೆ ,ನಾಗೇಂದ್ರ ಜಲತರಂಗದಲ್ಲಿ ಪರಿಣಿತಿ ಪಡೆಯುತ್ತಾರೆ.
ಸಂಗೀತ ಪಯಣ
ಇಬ್ಬರು ಸಹೋದರರು `ಜಯ ಮಾರುತಿ' ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡುತ್ತಿರುವಾಗ ಮದ್ರಾಸಲ್ಲಿನ ಪದ್ಮನಾಭ ಶಾಸ್ತ್ರಿಯವರ ಮಾರ್ಗದರ್ಶನದಲ್ಲಿ ಸಂಗೀತ ಕಲಿಯುವ ಅವಕಾಶ ದೊರಕುತ್ತದೆ.ನಂತರ ಬೆಂಗಳೂರಿಗೆ ಹಿಂತುರಿಗಿದ ಇರ್ವರಲ್ಲಿ ನಾಗೇಂದ್ರನಿಗೆ ಕಾಳಿಂಗರಾವ್ ಪರಿಚಯವಾಗುತ್ತದೆ.ಸ್ವಲ್ಪ ದಿನಗಳಲ್ಲಿಯೇ `ಶ್ರೀನಿವಾಸ ಕಲ್ಯಾಣ' ಚಿತ್ರದಲ್ಲಿ...
-
ಕಬ್ಜದಲ್ಲಿ ಕಿಚ್ಚ, ಉಪ್ಪಿ ಜತೆ ಶಿವಣ್ಣನೂ ಇರಲಿದ್ದಾರೆ! ಟೀಸರ್ನಲ್ಲೇ ಒಟ್ಟಿಗೆ ಕಾಣಿಸಿಕೊಂಡಿದ್ರಾ ತ್ರಿಮೂರ್ತಿಗಳು?
-
ಪಾಂಡ್ಯ ಬ್ರದರ್ಸ್ನಿಂದ ಯಶ್ ಭೇಟಿ.. ಸುದೀಪ್ ಮನೆಯಲ್ಲಿ ಶಿಖರ್ ಧವನ್: ಸ್ಯಾಂಡಲ್ವುಡ್ನಲ್ಲಿ ಏನಾಗ್ತಿದೆ?
-
ಅಶ್ವಿನಿ ಪುನೀತ್- ವಿಜಯ್ ಕಿರಗಂದೂರ್ ಲಾಂಚ್ ಮಾಡಿದ ದಿನಕರ್ ಸಿನಿಮಾ ಟೈಟಲ್ ಏನು?
-
'ಘೋಸ್ಟ್' ಶಿವಣ್ಣನ ಜೊತೆ ವಿಜಯ್ ಸೇತುಪತಿ? ಆ ಭೇಟಿಯ ಸೀಕ್ರೆಟ್ ರಿವೀಲ್ ಆಯ್ತು!
-
'ನಟ ಭಯಂಕರ' ಮೊದಲ 3 ದಿನಗಳಲ್ಲಿ ಮಾಡಿದ ನಿಜವಾದ ಕಲೆಕ್ಷನ್ ಎಷ್ಟು?
-
ಮೊದಲ ದಿನ ಕ್ರಾಂತಿಗಿಂತ ನಟ ಭಯಂಕರ ಚಿತ್ರದ ಕಲೆಕ್ಷನ್ ಹೆಚ್ಚು? ಪೋಸ್ಟರ್ ಬಗ್ಗೆ ಪ್ರಥಮ್ ಹೇಳಿದ್ದಿಷ್ಟು!
ರಾಜನ್ ನಾಗೇಂದ್ರ ಕಾಮೆಂಟ್ಸ್