twitter
    Celebs»Parvathamma Rajkumar

    ಪಾರ್ವತಮ್ಮ ರಾಜ್ ಕುಮಾರ್

    Producer
    Born : 06 Dec 1939
    Birth Place : ಬೆಂಗಳೂರು
    ಕನ್ನಡ ಚಿತ್ರರಂಗದ ಶಕ್ತಿದೇವತೆಯೆಂದೇ ಪರಿಗಣಿಸಲ್ಪಡುತ್ತಿದ್ದ ಡಾ. ಪಾರ್ವತಮ್ಮ ರಾಜಕುಮಾರ್ ಕನ್ನಡದ ಪ್ರಮುಖ ಚಿತ್ರ ನಿರ್ಮಾಪಕಿ ಮತ್ತು ವಿತರಕಿ. ಡಾ.ರಾಜ್‌ಕುಮಾರ್ ಹಿಂದಿನ ಅಭೂತಪೂರ್ವ ಶಕ್ತಿಯಾಗಿ ನೆಲೆನಿಂತ ಇವರು `ಪೂರ್ಣಿಮಾ ಎಂಟರ್ಪ್ರೈಸ್' ಹುಟ್ಟು ಹಾಕಿ, ಹಲವಾರು ಕನ್ನಡ ಚಿತ್ರಗಳನ್ನು... ReadMore
    Famous For

    ಕನ್ನಡ ಚಿತ್ರರಂಗದ ಶಕ್ತಿದೇವತೆಯೆಂದೇ ಪರಿಗಣಿಸಲ್ಪಡುತ್ತಿದ್ದ ಡಾ. ಪಾರ್ವತಮ್ಮ ರಾಜಕುಮಾರ್ ಕನ್ನಡದ ಪ್ರಮುಖ ಚಿತ್ರ ನಿರ್ಮಾಪಕಿ ಮತ್ತು ವಿತರಕಿ. ಡಾ.ರಾಜ್‌ಕುಮಾರ್ ಹಿಂದಿನ ಅಭೂತಪೂರ್ವ ಶಕ್ತಿಯಾಗಿ ನೆಲೆನಿಂತ ಇವರು `ಪೂರ್ಣಿಮಾ ಎಂಟರ್ಪ್ರೈಸ್' ಹುಟ್ಟು ಹಾಕಿ, ಹಲವಾರು ಕನ್ನಡ ಚಿತ್ರಗಳನ್ನು ನಿರ್ಮಿಸಿ ಕನ್ನಡಕ್ಕೆ ಅನೇಕ ನಟಿಮಣಿಯರ ಪರಿಚಯ ಮಾಡಿಸಿದ್ದಾರೆ.

    ಬಾಲ್ಯ

    1939 ರಲ್ಲಿ ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ಸಂಗೀತ ಮೇಷ್ಟ್ರು ಅಪ್ಪಾಜಿ ಗೌಡ ಮತ್ತು ಲಕ್ಷಮ್ಮ ದಂಪತಿಗಳ ಎರಡನೇ ಮಗಳಾಗಿ ಜನಿಸಿದರು. ಇವರು ಇನ್ನೂ ತೊಟ್ಟಿಲಲ್ಲಿದ್ದಾಗಲೇ ಇವರನ್ನು ನೋಡಲು ಬಂದಿದ್ದ ಸೋದರಮಾವ ಸಿಂಗನಲ್ಲೂರು ಪುಟ್ಟಸ್ವಾಮಯ್ಯನವರು ಒಂದು ರೂಪಾಯಿ ಬೆಳ್ಳಿ ನಾಣ್ಯವನ್ನು ಮಗುವಿನ ಕೈಯಲ್ಲಿ ಇಟ್ಟು ಇವಳೇ ನನ್ನ...

    Read More
    • 1
      1.ರಾಜ್‌ಗಾಗಿ ಚಿತ್ರಕಥೆಗಳನ್ನು ಹುಡುಕಲು ಕಾದಂಬರಿ ಓದುತ್ತಿದ್ದ ಪಾರ್ವತಮ್ಮ ಒಮ್ಮೆ `ಹಾಲು ಜೇನು' ಕಥೆ ಓದಿ ತುಂಬಾ ಇ‍ಷ್ಟಪಟ್ಟರು. ಈ ಪಾತ್ರವನ್ನು ರಾಜ್‌ ಮಾಡಲೇ ಬೇಕೆಂದು ಕಥೆಯ ಹಕ್ಕಿಗಾಗಿ ಲೇಖಕರನ್ನು ಸಂಪರ್ಕಸಿದಾಗ ಅವರು ಅದನ್ನು ಬೇರೆ ಯಾರಿಗೋ ಮಾರಲು ವಿಚಾರಿಸುತ್ತಿದ್ದಾಗ ಪಾರ್ವತಮ್ಮ ಅವರ ಮನವೊಲಿಸಿ ಆಗಿನ ಕಾಲದಲ್ಲಿ ಒಂದು ಲಕ್ಷ ರೂಪಾಯಿ ಹೆಚ್ಚಿಗೆ ಕೊಟ್ಟು ಕಥಾಹಕ್ಕನ್ನು ಖರೀದಿಸಿದ್ದರು. ಇದು ಪಾರ್ವತಮ್ಮನವರು ಚಿತ್ರಕಥೆಗೆ ನೀಡುತ್ತಿದ್ದ ಮಹತ್ವ.

      2.ಮದುವೆಗೆ ಮುಂಚೆ ಪಾರ್ವತಮ್ಮನವರು ತಮ್ಮ ತಾಯಿಗೆ ಡೆಲಿವರಿಯಾದಾಗ ಚಾಮರಾಜನಗರದ ಹತ್ತಿರವಿರುವ ಹಳ್ಳಿಯೊಂದರ ಅಜ್ಜಿಯ ಮನೆಯಲ್ಲಿದ್ದರು. ಆಗ ಅಣ್ಣಾವ್ರು ಇನ್ನು ನಾಟಕದಲ್ಲಿ ಅಭಿನಯಿಸುತ್ತಿದ್ದರು. ನಾಟಕದ ನಿಮಿತ್ತ ರಾಜ್ ಚಾಮರಾಜನಗರಕ್ಕೆ ಬಂದಿದ್ದರು. ಆಗ ಪುಟ್ಟಸ್ವ
    ಪಾರ್ವತಮ್ಮ ರಾಜ್ ಕುಮಾರ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X