X
ಕನ್ನಡ » ಚಲಚಿತ್ರಗಳು » ನ್ಯಾನೋ ನಾರಾಯಣಪ್ಪ
ನ್ಯಾನೋ ನಾರಾಯಣಪ್ಪ

ನ್ಯಾನೋ ನಾರಾಯಣಪ್ಪ

Comedy | Drama | Romance | 07 Jul 2023 | U | 96 Mins
Kannada

2.5 /5 Users

0 /5 Filmibeat

ನ್ಯಾನೋ ನಾರಾಯಣಪ್ಪ ಕಥೆ

ಕೆಜಿಎಫ್ ತಾತ ಅಂತಾನೇ ಫೇಮಸ್ ಆಗಿದ್ದ ಕೃಷ್ಣೋಜಿ ರಾವ್ ನಾಯಕನಾಗಿ ನಟಿಸಿರುವ ಸಿನಿಮಾ ನ್ಯಾನೋ ನಾರಾಯಣಪ್ಪ. ಈ ಸಿನಿಮಾವನ್ನು ಕುಮಾರ್ ನಿರ್ದೇಶಿಸಿ, ನಿರ್ಮಿಸಿದ್ದಾರೆ. ಎರಡು ನೈಜ ಘಟನೆಗಳನ್ನಿಟ್ಟುಕೊಂಡು ಮಾಡಿರುವ ಈ ಚಿತ್ರದಲ್ಲಿ ಅಕ್ಷತಾ ಕುಕಿ, ಪ್ರಶಾಂತ್ ಸಿದ್ಧಿ, ಕಾಕ್ರೋಚ್ ಸುಧಿ, ಗಿರೀಶ್ ಶಿವಣ್ಣ, ಅಪೂರ್ವ, ಅನಂತ್ ಪದ್ಮನಾಭ್, ಕಿಂಗ್ ಮೋಹನ್ ಮುಂತಾದವರು ನಟಿಸಿದ್ದಾರೆ. ಶಿವಶಂಕರ್ ಛಾಯಾಗ್ರಹಣ ಹಾಗೂ ಆಕಾಶ್ ಪರ್ವ ಸಂಗೀತ ನಿರ್ದೇಶನ ಚಿತ್ರಕ್ಕಿದೆ.  ಬಿಡುಗಡೆ: ಕೆಜಿಎಫ್ ತಾತನ ಕೊನೆಯ ಸಿನಿಮಾವಾದ 'ನ್ಯಾನೋ ನಾರಾಯಣಪ್ಪ' ಜುಲೈ 7 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.  
Read More

ನ್ಯಾನೋ ನಾರಾಯಣಪ್ಪ ಕಲಾವಿದರು ಮತ್ತು ಸಿಬ್ಬಂದಿ

ನ್ಯಾನೋ ನಾರಾಯಣಪ್ಪ ಕ್ರೂ ಮಾಹಿತಿ

ನಿರ್ದೇಶಕ ಕುಮಾರ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ನ್ಯಾನೋ ನಾರಾಯಣಪ್ಪ ಟ್ರೇಲರ್

Video Thumbnail

ನ್ಯಾನೋ ನಾರಾಯಣಪ್ಪ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ನ್ಯಾನೋ ನಾರಾಯಣಪ್ಪ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+