X
ನಸಾಬ್

ನಸಾಬ್

Drama | 25 Oct 2024 | U/A | 137 Mins
Kannada

2.5 /5 Users

0 /5 Filmibeat

ನಸಾಬ್ ಕಥೆ

ನಸಾಬ್ ಸಿನಿಮಾವನ್ನು ಕೀರ್ತಿ ಕುಮಾರ್ ನಾಯ್ಕ್ ನಿರ್ದೇಶಿಸಿ, ನಟಿಸಿದ್ದಾರೆ. ಶಫಾಲಿ ಸಿಂಗ್ ಸೋನಿ ಈ ಚಿತ್ರದ ನಾಐಕಿ. ಉಳಿದಂತೆ ಶೋಭರಾಜ್, ಬಿ ಜಯಶ್ರೀ, ಪದ್ಮ ವಾಸಂತಿ, ಹನುಮಂತೇ ಗೌಡ, ತಬಲ ನಾಣಿ, ನಾಗೇಂದ್ರ ಅರಸ್ ಮುಂತಾದವರು ತಾರಾಗಣದಲ್ಲಿದ್ದಾರೆ. ಬಂಜಾರ ಭಾಷೆಯಲ್ಲಿ 'ನಸಾಬ್' ಎಂದರೆ ಸರ್ವೋಚ್ಚ ನಾಯಕ ಎನ್ನುವ ಅರ್ಥ ಬರುತ್ತದೆ. ಈ ಚಿತ್ರದಲ್ಲಿ ಸಾಮಾನ್ಯ ಹುಡುಗ ನಸಾಬ್ ಆಗಿ ಬೆಳೆಯುವ ಕಥೆಯಿದೆ.
Read More

ನಸಾಬ್ ಕಲಾವಿದರು ಮತ್ತು ಸಿಬ್ಬಂದಿ

ನಸಾಬ್ ಕ್ರೂ ಮಾಹಿತಿ

ನಿರ್ದೇಶಕ ಕೀರ್ತಿ ಕುಮಾರ್ ನಾಯ್ಕ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ನಸಾಬ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ನಸಾಬ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+