X
ಕನ್ನಡ » ಚಲಚಿತ್ರಗಳು » ನಿಮಗೊಂದು ಸಿಹಿ ಸುದ್ದಿ
ನಿಮಗೊಂದು ಸಿಹಿ ಸುದ್ದಿ

ನಿಮಗೊಂದು ಸಿಹಿ ಸುದ್ದಿ

Comedy | Drama | 21 Feb 2025 | U/A | 133 Mins
Kannada

2.8 /5 Users

0 /5 Filmibeat

ನಿಮಗೊಂದು ಸಿಹಿ ಸುದ್ದಿ ಕಥೆ

ನಿಮಗೊಂದು ಸಿಹಿ ಸುದ್ದಿ ಸಿನಿಮಾವನ್ನು ರಘು ಭಟ್ ರಾಮಚಂದ್ರ ನಿರ್ದೇಶಿಸಿ, ನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ಕಾವ್ಯ ಶೆಟ್ಟಿ, ಹರಿಣಿ ಶ್ರೀಕಾಂತ್, ವಿಜಯ್ ರಾಘವೇಂದ್ರ, ಸುಜಯ್ ಶಾಸ್ತ್ರೀ, ಪದ್ಮಿನಿ ನರಸಿಂಹನ್ ಮುಂತಾದವರು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಆನಂದ್ ಸುಂದರೇಶ್ ಛಾಯಾಗ್ರಹಣ, ಅಶ್ವಿನ್ ಹೇಮಂತ್ ಸಂಗೀತವಿದೆ. ನಿಮಗೊಂದು ಸಿಹಿ ಸುದ್ದಿ ಚಿತ್ರವನ್ನು ಅವ್ಯಕ್ತ ಸಿನಿಮಾಸ್ ಬ್ಯಾನರ್ ಅಡಿ ಹರೀಶ್ ಎನ್ ಗೌಡ ನಿರ್ಮಾಣ ಮಾಡಿದ್ದಾರೆ. ಯುವಕನೊಬ್ಬ ಗರ್ಭ ಧರಿಸಿ ಅಚ್ಚರಿ ಹುಟ್ಟಿಸುವ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. 
Read More

ನಿಮಗೊಂದು ಸಿಹಿ ಸುದ್ದಿ ಕಲಾವಿದರು ಮತ್ತು ಸಿಬ್ಬಂದಿ

ನಿಮಗೊಂದು ಸಿಹಿ ಸುದ್ದಿ ಕ್ರೂ ಮಾಹಿತಿ

ನಿರ್ದೇಶಕ ರಘು ಭಟ್ ರಾಮಚಂದ್ರ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ನಿಮಗೊಂದು ಸಿಹಿ ಸುದ್ದಿ ಟ್ರೇಲರ್

Video Thumbnail

ನಿಮಗೊಂದು ಸಿಹಿ ಸುದ್ದಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • At one point in Pyaar Impossible, Alisha, a hottie played by Priyanka Chopra asks major geek Abhay, played by Uday Chopra, "Tumhe lagta hai ki log ek doosre ko sirf khoobsurti ki wajah se chahte hain?" That's really shallow. She could have been ta..

×
2.8 /5 Your Rating

ನಿಮಗೊಂದು ಸಿಹಿ ಸುದ್ದಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+