X
ಕನ್ನಡ » ಚಲಚಿತ್ರಗಳು » ಒಂಬತ್ತನೇ ದಿಕ್ಕು
ಒಂಬತ್ತನೇ ದಿಕ್ಕು

ಒಂಬತ್ತನೇ ದಿಕ್ಕು

Action | Thriller | 28 Jan 2022 | U/A |
Kannada

2.5 /5 Users

3 /5 Filmibeat

ಒಂಬತ್ತನೇ ದಿಕ್ಕು ಕಥೆ

ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಒಂಭತ್ತನೇ ದಿಕ್ಕು ಚಿತ್ರದಲ್ಲಿ ಲೂಸ ಮಾದ ಯೋಗಿ ಮುಖ್ಯ ಪಾತ್ರದಲ್ಲಿ ನಟಿ ಸಿ ದ್ದಾರೆ. ನಾಯಕಿಯಾಗಿ ಆದಿತಿ ಪ್ರಭುದೇವ ನಟಿ ಸಿ ದ್ದರೆ, ಗುರು ದೇಶಪಾಂಡೆ ಬಂಡವಾಳ ಹೂಡಿದ್ದಾರೆ. ಮಣಿಕಂಠ ಕದ್ರಿ ಸಂಗೀತ ನೀಡಿದ್ದಾರೆ. ಸಾಯಿ ಕುಮಾರ್, ಪ್ರಶಾಂತ್ ಸಿದ್ಧಿ, ಯೋಗಿ ಸಹೋದರ ಮಹೇಶ್ ಮುಂತಾದವರು ಪೋಷಕ ಪಾತ್ರಗಳಲ್ಲಿ  ಕಾಣಿಸಿಕೊಂಡಿದ್ದಾರೆ. ಕಥೆ: ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರಲ್ಲಿನ ದೇವಸ್ಥಾನದಿಂದ ಐದು ಕೋಟಿ ಬೆಲೆ ಬಾಳುವ ಕಾಲಭೈರವನ ಮೂರ್ತಿ ಕಳವಾಗುತ್ತದೆ. ಇದೇ ಸಮಯದಲ್ಲಿ ಹಳ್ಳಿಯಲ್ಲಿರುವ ಮಿಲ್ ಓನರ್ ವರದಪ್ಪ ಬೆಂಗಳೂರಿನ ಲೋಕಿಗೆ ಹಣ ನೀಡಿ ವ್ಯವಹಾರ ಕುದುರಿಸಲು ತನ್ನ ಆಪ್ತ ಮತ್ತು ನಂಬಿಕಸ್ತ ಸ್ನೇಹಿತ ವಾಸುದೇವನನ್ನು ಒಂದು ಹಣದ ಭ್ಯಾಗಿನೊಂದಿಗೆ ಬೆಂಗಳೂರಿಗೆ ಕಳಿಸುತ್ತಾನೆ. ಆದರೆ ಬೆಂಗಳೂರಿಗೆ ಹೋದ ವಾಸುದೇವ ನಾಪತ್ತೆಯಾಗುತ್ತಾನೆ. ಹಾಗೇ ಎಲ್ಲಾ ಕಡೆ ಆ ಭ್ಯಾಗಿನದ್ದೇ ಸುದ್ದಿ ಮತ್ತು ಅದನ್ನು ಪಡೆಯಲು ಹಲವರು ಪ್ರಯತ್ನಿಸುತ್ತಾರೆ. ಆ ಭ್ಯಾಗಿನಿಂದ ಕಾಣೆಯಾದ ತನ್ನ ತಂದೆಯನ್ನು , ವಾಸುದೇವನ ಪುತ್ರ ಚೆನ್ನಕೇಶವ ಒಬ್ಬ ಸಣ್ಣ ಕಳ್ಳನ ಸಹಾಯದಿಂದ ತನ್ನ ತಂದೆಯನ್ನು ಹುಡುಕಲು ಆರಂಭಿಸುತ್ತಾನೆ. ಇವೆಲ್ಲಗಳ ಮಧ್ಯ ಇರುವ ಸಂಬಂಧವೇನು ಎಂಬುದು ಚಿತ್ರದ ಕಥೆ.
Read More

ಒಂಬತ್ತನೇ ದಿಕ್ಕು ಕಲಾವಿದರು ಮತ್ತು ಸಿಬ್ಬಂದಿ

ಒಂಬತ್ತನೇ ದಿಕ್ಕು ಕ್ರೂ ಮಾಹಿತಿ

ನಿರ್ದೇಶಕ ದಯಾಳ್ ಪದ್ಮನಾಭನ್
ಸಂವಾದ ದಯಾಳ್ ಪದ್ಮನಾಭನ್
ಸಿನಿಮಾಟೋಗ್ರಫಿ ಬಿ ರಾಕೇಶ್
ಸಂಪಾದಕ ಪ್ರೀತಿ ಮೋಹನ್
ಸಂಗೀತ ಮಣಿಕಂಠ ಕದ್ರಿ
ನಿರ್ಮಾಪಕ ಗುರು ದೇಶಪಾಂಡೆ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಒಂಬತ್ತನೇ ದಿಕ್ಕು ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮಿಬೀಟ್
ಮೂಲ ಸಿನಿಮಾ ನೋಡದವರಿಗೆ 'ಒಂಬತ್ತನೇ ದಿಕ್ಕು' ಸಿನಿಮಾ ಖಂಡಿತ ಥ್ರಿಲ್ಲಿಂಗ್ ಎನಿಸುತ್ತದೆ, ಹೊಸದೆನಿಸುತ್ತದೆ. ಒಂದೊಳ್ಳೆ ಥ್ರಿಲ್ಲಿಂಗ್ ಅನುಭವಕ್ಕಾಗಿ 'ಒಂಬತ್ತನೇ ದಿಕ್ಕು' ಸಿನಿಮಾ ನೋಡಲು ಅಡ್ಡಿಯಿಲ್ಲ.
Cinisuddi.com
ಚಿತ್ರದ ನಿರ್ದೇಶಕ ದಯಾಳ್ ಪದ್ಮನಾಭನ್ ವಿಭಿನ್ನ ಕಥೆಯನ್ನು ಬಹಳ ಥ್ರಿಲ್ಲಿಂಗ್ ರೂಪದಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುದಿರುವುದರಲ್ಲಿ ಗೆದ್ದಿದ್ದಾರೆ.

ಒಂಬತ್ತನೇ ದಿಕ್ಕು ಟ್ರೇಲರ್

Video Thumbnail

ಒಂಬತ್ತನೇ ದಿಕ್ಕು ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಒಂಬತ್ತನೇ ದಿಕ್ಕು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+