Kannada»Movies»Oppanda
  ಒಪ್ಪಂದ

  ಒಪ್ಪಂದ

  Release Date : 11 Feb 2022
  Critics Rating
  Audience Review
  ಎಸ್.ಎಸ್. ಸಮೀರ್ ನಿರ್ದೇಶನದಲ್ಲಿ ಮೂಡಿಬಂದಿರುವ `ಒಪ್ಪಂದ' ಚಿತ್ರದಲ್ಲಿ ಅರ್ಜುನ್ ಸರ್ಜಾ ಮತ್ತು ರಾಧಿಕಾ ಕುಮಾರಸ್ವಾಮಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅಮೀರ್ ಲಾಲ್ ಸಂಗೀತ ನೀಡಿದ್ದಾರೆ.

  ಕಥೆ: ಸಂಜಯ್ ರಾಮಸ್ವಾಮಿ (ಅರ್ಜುನ್ ಸರ್ಜಾ) ಒಬ್ಬ ಪ್ರತಿಷ್ಠಿತ ಉದ್ಯಮಿ. ಹಲವು ಕಂಪನಿಗಳ ಒಡೆಯನಾಗಿರುವ ಇವರ ಕಂಪನಿಯಲ್ಲಿ ಕೆಲಸ ಮಾಡುವ ಅಂಜಲಿ ( ರಾಧಿಕಾ ಕುಮಾರಸ್ವಾಮಿ) ಮತ್ತು ಚಕ್ರಿ (ಜೆ.ಸಿ.ಚಕ್ರವರ್ತಿ) ಪರಸ್ಪರ ಪ್ರೀತಿಸುತ್ತಿರುತ್ತಾರೆ, ಸಂಜಯ್ ರಾಮಸ್ವಾಮಿ ಬ್ಯುಸಿನೆಸ್ ಟ್ರಿಪ್ ಗಾಗಿ ಬ್ಯಾಂಕಾಕ್ ಗೆ ಹೊರಟಾಗ ತನ್ನನ್ನು ಮದುವೆಯಾಗೆಂದು ಅಂಜಲಿಗೆ ಕೇಳಿದಾಗ, ಅಂಜಲಿ ಒಪ್ಪುತ್ತಾಳೆ. ಅಂಜಲಿ ಒಪ್ಪಲು ಕಾರಣವೇನು, ಚಕ್ರಿ ಮುಂದೇನು ಮಾಡುತ್ತಾನೆ ಎಂಬುದು ಚಿತ್ರದ ಕಥೆ.  • ಎಸ್.ಎಸ್.ಸಮೀರ್
   Director
  • ಸುಭಾಷ್ ಆನಂದ್
   Music Director
  • ಅಮೀರ್ ಲಾಲ್
   Cinematogarphy
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X