Kannada»Movies»Ponniyin Selvan- Part 1
    ಪೊನ್ನಿಯನ್ ಸೆಲ್ವನ್ ಭಾಗ-1

    ಪೊನ್ನಿಯನ್ ಸೆಲ್ವನ್ ಭಾಗ-1

    Release Date : 30 Sep 2022
    Critics Rating
    Audience Review
    ಮಣಿರತ್ನಂ ನಿರ್ದೇಶನದ ಬಹು ತಾರಾಗಣದ ಬಹು ನಿರೀಕ್ಷಿತ ಸಿನಿಮಾ 'ಪೊನ್ನಿಯಿನ್ ಸೆಲ್ವನ್' ಭಾಗ-1. ಐಶ್ವರ್ಯಾ ರೈ, ವಿಕ್ರಂ, ಕಾರ್ತಿ, ತ್ರಿಶಾ, ಜಯಂ ರವಿ, ಪ್ರಕಾಶ್ ರೈ ಇನ್ನೂ ಹಲವಾರು ಮಂದಿ ಸ್ಟಾರ್ ನಟರು ನಟಿಸಿರುವ ಈ ಸಿನಿಮಾ ದೇಶದಾದ್ಯಂತ ಭಾರಿ ಕುತೂಹಲ ಕೆರಳಿಸಿದೆ. ಸಿನಿಮಾದಲ್ಲಿ ವಿಕ್ರಂ, ಆದಿತ್ಯ ಕರಿಕಾಲನ್ ಪಾತ್ರದಲ್ಲಿ, ಐಶ್ವರ್ಯಾ ರೈ ನಂದಿನಿ ಹಾಗೂ ಪಳುವತ್ತಾರಿಯನ್ ಪಾತ್ರದಲ್ಲಿ, ಕಾರ್ತಿ ವಲ್ಲವರಿಯನ್ ವಂದಿಯದೇವನ್ ಪಾತ್ರದಲ್ಲಿ, ತ್ರಿಶಾ ಕುಂಡವಿಯರ್ ಪಿರುತ್ತಾರ್ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರ ಹೊರತಾಗಿ ಐಶ್ವರ್ಯಾ ಲಕ್ಷ್ಮಿ, ಶೋಭೀತ ಧುಲಿಪಾಡ, ಪ್ರಭು, ಶರತ್‌ಕುಮಾರ್, ವಿಕ್ರಂ ಪ್ರಭು, ಪ್ರಕಾಶ್ ರಾಜ್, ರೆಹಮಾನ್, ಆರ್ ಪಾರ್ತಿಭನ್, ಲಾಲ್, ಕನ್ನಡಿಗ ಕಿಶೋರ್ ಇನ್ನೂ ಹಲವರು ನಟಿಸಿದ್ದಾರೆ. ಮಣಿರತ್ನಂ ನಿರ್ದೇಶಿಸಿರುವ ಈ ಸಿನಿಮಾ ಸೆಪ್ಟೆಂಬರ್ 30 ರಂದು ಬಿಡುಗಡೆ ಆಗಲಿದೆ. 
    • ಮಣಿರತ್ನಂ
      Director/Producer
    • ಎ ಆರ್ ರೆಹಮಾನ್
      Music Director/Singer
    • ರವಿ ವರ್ಮನ್
      Cinematogarphy
    • ಎ ಶ್ರೀಕರ್ ಪ್ರಸಾದ್
      Editing
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X