X
ಹೋಮ್ » ಸೆಲಬ್ರಿಟಿಗಳು » ಎ ಆರ್ ರೆಹಮಾನ್
ಎ ಆರ್ ರೆಹಮಾನ್

ಎ ಆರ್ ರೆಹಮಾನ್

Music Director/Singer
ಜೀವನ ಚರಿತ್ರೆ :  ಎ.ಆರ್.ರೆಹಮಾನ್ ಎಂದೇ ಖ್ಯಾತಿಯಾಗಿರುವ ಅಲ್ಲಾರಕ್ಕ ರೆಹಮಾನ್ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಸಂಗೀತ ನಿರ್ದೇಶಕ. ಆರು ರಾಷ್ಟ್ರ ಪ್ರಶಸ್ತಿ,ಎರಡು ಅಕಾಡೆಮಿ ಮತ್ತು ಎರಡು ಗ್ರ್ಯಾಮಿ ಪ್ರಶಸ್ತಿ, 15 ಫಿಲ್ಮಪೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಪಡೆದಿರುವ ರೆಹಮಾನ್ ಭಾರತೀಯ ಚಿತ್ರರಂಗದ ಹಾಡುಗಳಿಗೆ ಅಂತರಾಷ್ಟ್ರೀಯ ಮನ್ನಣೆ ತಂದು ಕೊಟ್ಟ ಸಂಗೀತ ನಿರ್ದೇಶಕ. 1992 ರಲ್ಲಿ ತಮಿಳಿನ `ರೋಜಾ' ಚಿತ್ರದಿಂದ ಸಂಗೀತ ಪಯಣ ಆರಂಭಿಸಿದರು.   ಕನ್ನಡದಲ್ಲಿ ರಿಮೇಕ್ ಚಿತ್ರಗಳಾದ `ಗಾಡ್ ಫಾದರ್', `ಸಜನಿ' ಚಿತ್ರಗಳಲ್ಲಿ ಇವರ ತಮಿಳು ಮೂಲ ಚಿತ್ರಗಳ ಸಂಗೀತವನ್ನು ಬಳಸಿಕೊಳ್ಳಲಾಗಿದೆ.
ಮುಂದೆ ಓದಿ

ಎ ಆರ್ ರೆಹಮಾನ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಮಣಿರತ್ನಂ 28 Apr 2023
ಮಣಿರತ್ನಂ 30 Sep 2022
ಪಿ.ಸಿ.ಶ್ರೀರಾಮ್ 27 Jul 2012

ಎ ಆರ್ ರೆಹಮಾನ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಎ ಆರ್ ರೆಹಮಾನ್

ಹೆಸರು ಎ ಆರ್ ರೆಹಮಾನ್
ಹುಟ್ಟಿದ ದಿನ 06 Jan 1966
ವಯಸ್ಸು 60
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಎ ಆರ್ ರೆಹಮಾನ್ ಆಸ್ತಿ

ಆಸ್ತಿ

ಎ ಆರ್ ರೆಹಮಾನ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+