KannadabredcrumbMoviesbredcrumbPutani Power
  ಪುಟಾಣಿ ಪವರ್

  ಪುಟಾಣಿ ಪವರ್

  U | Drama
  Release Date : 24 May 2019
  Critics Rating
  Audience Review

  ಮಕ್ಕಳ ಚಲನಚಿತ್ರ `ಪುಟಾಣಿ ಪವರ್' ನ್ನು ಎಂ.ಗಜೇಂದ್ರ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಮಹೇಂದ್ರ ಮನೂಥ್, ಆರಾಧನಾ ಭಟ್, ಹರಿಣಿ ಶ್ರೀಕಾಂತ್ ಮುಂತಾದವರು ನಟಿಸಿದ್ದಾರೆ.ಚಿತ್ರದಲ್ಲಿ ಬಾಲಕಾರ್ಮಿಕ ಸಮಸ್ಯೆಯ ಮೇಲೆ ಬೆಳಕು ಚೆಲ್ಲಲಾಗಿದೆ. ಒಬ್ಬ ಚಿಕ್ಕ ಹುಡುಗಿ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ ಹೇಗೆ ಈ ಅನಿಷ್ಟ ಪದ್ಧತಿಯ ವಿರುದ್ಧ ಹೋರಾಡುತ್ತಾಳೆ ಎಂಬುದು ಚಿತ್ರದ ಪ್ರಮುಖ ಕಥಾವಸ್ತು.


  ರಾಜಶೇಖರ್ ಎಂ.ವಿ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ವಿಜಯ ಕೃಷ್ಣ ಸಂಗೀತ ನೀಡಿದ್ದಾರೆ.


  • ಎಂ.ಗಜೇಂದ್ರ
   Director
  • ರಾಜಶೇಖರ್ ಎಂ.ವಿ
   Producer
  • ವಿಜಯ ಕೃಷ್ಣ
   Music Director
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X