Kannada»Movies»Raja Rani Roarer Rocket
  ರಾಜ ರಾಣಿ ರೋರರ್ ರಾಕೆಟ್

  ರಾಜ ರಾಣಿ ರೋರರ್ ರಾಕೆಟ್

  Release Date : 23 Sep 2022
  Critics Rating
  Audience Review

  ರಾಜ ರಾಣಿ ರೋರರ್ ರಾಕೆಟ್ ಎಂಬ ಸಿನಿಮಾವನ್ನು  ಕೆಂಪೇಗೌಡ ಮಾಗಡಿ ಅವರು ನಿರ್ದೇಶನ  ಮಾಡಿದ್ದಾರೆ. ಪುನೀತ್​ ರಾಜ್​ ಕುಮಾರ್​ ಅಭಿನಯದ ನಟಸಾರ್ವಭೌಮ, ರಿಷಬ್​ ಶೆಟ್ಟಿ ಅಭಿನಯದ ಬೆಲ್​ ಬಾಟಮ್​, ಶರಣ್​ ಅಭಿನಯದ ರ್ಯಾಂಬೊ-2 ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದ ಭೂಷಣ್​ ಚುಟು..ಚುಟು..ಅಂತೈತಿ ಹಾಡಿನ ಮೂಲಕ ಖ್ಯಾತಿ ಪಡೆದಿದ್ದರು. ಸಾಲು ಸಾಲು ಹಿಟ್ ​ ಸಿನಿಮಾಗಳ ನಾಯಕರಿಗೆ ಹೆಜ್ಜೆ ಹಾಕಿಸಿದ್ದ ಭೂಷಣ್,​ ರಾಜ ರಾಣಿ ರೋರರ್ ರಾಕೆಟ್ ಚಿತ್ರದ ಮೂಲಕ​ ನಾಯಕ ನಟನಾಗಿ ಆಗಿ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ರಾಜ ರಾಣಿ ರೋರರ್ ರಾಕೆಟ್ ಚಿತ್ರದ ಬಾರೇ..ಬಾರೇ..ರಾಜಕುಮಾರಿ ಹಾಡು ಸಖತ್​ ಹಿಟ್​ ಆಗಿದ್ದು, ಸಂಜಿತ್​ ಹೆಗ್ಡೆ ಧ್ವನಿಗೆ ಕೇಳುಗರು ಮನಸೋತಿದ್ದಾರೆ.

  ರಾಜ ರಾಣಿ ರೋರರ್ ರಾಕೆಟ್ ಎನ್ನುವುದು ನಾಲ್ಕು ಪ್ರಮುಖ ಪಾತ್ರಗಳ...
  • ಕೆಂಪೇಗೌಡ ಮಾಗಡಿ
   Director/Story
  • ಸುರೇಂದ್ರನಾಥ್ ಬಿ.ಆರ್
   Music Director
  • ಸಂಜಿತ್ ಹೆಗಡೆ
   Singer
  Music Director: ಸುರೇಂದ್ರನಾಥ್ ಬಿ.ಆರ್
  • ಬಾರೇ..ಬಾರೇ..ರಾಜಕುಮಾರಿ
   RATE NOW
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X