X
ರಾಂಧವ

ರಾಂಧವ

Action | Horror | Thriller | 23 Aug 2019 |
Kannada

2.5 /5 Users

0 /5 Filmibeat

ರಾಂಧವ ಕಥೆ

ಸುನೀಲ್ ಆಚಾರ್ಯ ನಿರ್ದೇಶನದ ರಾಂಧವ ಚಿತ್ರದಲ್ಲಿ ಭುವನ್ ಪೊನ್ನಣ್ಣ ಎರಡು ಶೇಡ್ ನಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕಿಯರಾಗಿ ಅಪೂರ್ವ ಶ್ರೀನಿವಾಸನ್, ರಾಶಿ ಬಾಲಕೃಷ್ಣ ನಟಿಸಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಮೂಡಿಬಂದ ಹಾಡುಗಳಿಗೆ ಶಶಾಂಕ್ ಶೇಷಗಿರಿ ಸಂಗೀತ ನೀಡಿದ್ದಾರೆ. ನಾಯಕ ರಾಬರ್ಟ್ (ಭುವನ್ ಪೊನ್ನಣ್ಣ) ವಿಚಿತ್ರವಾದ ಗೂಬೆಗಳ ಮೇಲೆ ಡಾಕ್ಯೂಮೆಂಟರಿ ಮಾಡಲು ಹೊರಡುತ್ತಾನೆ. ಹೀಗೆ ಇರುವ ನಾಯಕನಿಗೆ ವಿಚಿತ್ರ ಕನಸುಗಳು ಬೀಳುತ್ತದೆ. ರಾಬರ್ಟ್ ಜೀವನಕ್ಕೂ ಆ ಕನಸಿಗೂ ಇರುವ ಸಂಬಂಧದ ಮೂಲಕ ಸಿನಿಮಾದ ನಿರೂಪಣೆ ಸಾಗುತ್ತದೆ.ವಿಚಿತ್ರ ಗೂಬೆಗೂ ನಾಯಕನಿಗೂ ಏನು ಸಂಬಂಧ, ಹಾಗಾದರೆ, ರಾಬರ್ಟ್ ಯಾರು ಎನ್ನುವುದು ಸಿನಿಮಾದ ಮುಂದಿನ ಕಥೆ.
Read More

ರಾಂಧವ ಕಲಾವಿದರು ಮತ್ತು ಸಿಬ್ಬಂದಿ

ರಾಂಧವ ಕ್ರೂ ಮಾಹಿತಿ

ನಿರ್ದೇಶಕ ಸುನೀಲ್ ಆಚಾರ್ಯ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಶಶಾಂಕ್ ಶೇಷಗಿರಿ
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ರಾಂಧವ ವಿಮರ್ಶಕರ ವಿಮರ್ಶೆ

kannada.asianetnews.com
ನಿರ್ದೇಶಕ ಸುನೀಲ್‌ ಆಚಾರ್ಯ ಅವರು ನಿರೂಪಣೆ ಜವಾಬ್ದಾರಿಂದಲೇ ತಪ್ಪಿಸಿಕೊಳ್ಳುತ್ತಾರೆ. ಭುವನ್‌ ಪೊನ್ನಣ್ಣ ಮಾಡಿಕೊಂಡ ಪೂರ್ವಸಿದ್ಧತೆ, ಚಿತ್ರಕ್ಕಾಗಿ ಪಟ್ಟಿರುವ ಶ್ರಮವನ್ನು ಗಮನಿಸಿದರೆ ಅವರಿಗೆ ಇನ್ನೂ ಚೆನ್ನಾಗಿರುವ ಕತೆ ಸಿಗಬಾರದಿತ್ತೇ ಎಂದು ವಿಷಾದವಾಗುತ್ತದೆ.
ವಿಜಯ ಕರ್ನಾಟಕ
ನಿರ್ದೇಶಕ ಸುನೀಲ್‌ ಆಚಾರ್ಯ ಮೊದಲ ಪ್ರಯತ್ನದಲ್ಲಿಯೇ ಒಂದಷ್ಟು ಹೊಸ ವಿಷಯಗಳನ್ನು ಹೇಳಲು ಹೊರಟಿದ್ದು, ಅದರಲ್ಲಿ ಕೊಂಚ ಯಶಸ್ವಿಯೂ ಆಗಿದ್ದಾರೆ. ಆದರೆ ಇನ್ನೊಂದಿಷ್ಟು ಎಚ್ಚರಿಕೆ ವಹಿಸಬೇಕಿತ್ತು.ನಾಯಕ ಭುವನ್‌ ಲುಕ್‌, ಫೈಟಿಂಗ್‌ ಎಲ್ಲದರಲ್ಲೂ ಮಿ ಪರ್ಫೆಕ್ಟ್.
ಪ್ರಜಾವಾಣಿ
ಭೂರಿಭೋಜನ ಸವಿಯುವ ಆಸೆ ಇಟ್ಟುಕೊಂಡರೆ ನಿರಾಸೆಯಾದೀತು. ಸೇಡಿಗೆ ಸೇಡೇ ಮದ್ದು ಎನ್ನುವ ಕಾಲಕ್ಕೆ ತಕ್ಕಂತೆ ಕಥೆ ಪೋಣಿಸಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಸಂಕಲನ ಬಿಗಿಯಾಗಿದ್ದರೆ ಪ್ರೇಕ್ಷಕರ ಆಯಾಸ ತಪ್ಪಿಸಬಹುದಿತ್ತು.
ಕನ್ನಡ ಫಿಲ್ಮಿಬೀಟ್ - ಗೂಬೆಯ ಜೊತೆ ಆಟ.. ಭೂತದ ಹುಡುಕಾಟ..
ಫೈಟ್ಸ್ ಗಳು ಅಡ್ಡಿ ಇಲ್ಲ. ನಾಯಕಿಯರು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವುದಿಲ್ಲ. ಉಳಿದಂತೆ, ಭೂತಾರಾಧನೆಯ ದೃಶ್ಯಗಳು ರೋಚಕವಾಗಿದೆ. ಗಾಯಕ ಶಶಾಂಕ್ ಶೇಷಗಿರಿ ಮೊದಲ ಬಾರಿಗೆ ಮ್ಯೂಸಿಕ್ ನೀಡಿದ್ದು, ಹಿನ್ನಲೆ ಸಂಗೀತದಲ್ಲಿ ಗಮನ ಸೆಳೆಯುತ್ತಾರೆ. ಹಾರರ್ ಸಿನಿಮಾ ತಕ್ಕ ಹಾಗೆ ಮೈ ಜುಮ್ ಎನ್ನಿಸುವ ದೃಶ್ಯಗಳು ಇವೆ.

ರಾಂಧವ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • It entertains in bits but is not that bad either.To sum up, LIFE PARTNER carries no buzz and also the baggage of zilch expectations. But this film springs a pleasant surprise. You leave the auditorium with a smile, not a smirk! On the whole, LIFE P..

×
2.5 /5 Your Rating

ರಾಂಧವ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+