X
ಕನ್ನಡ » ಚಲಚಿತ್ರಗಳು » ಸ್ಕ್ಯಾಮ್ 1770
ಸ್ಕ್ಯಾಮ್ 1770

ಸ್ಕ್ಯಾಮ್ 1770

Drama | 12 Apr 2024 |
Kannada

2.5 /5 Users

0 /5 Filmibeat

ಸ್ಕ್ಯಾಮ್ 1770 ಕಥೆ

ವಿಕಾಸ್‌ ಪುಷ್ಪಗಿರಿ ನಿರ್ದೇಶನದ 'ಸ್ಕ್ಯಾಮ್ 1770' ಸಿನಿಮಾದಲ್ಲಿ ರಂಜನ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಶಿಕ್ಷಣ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳನ್ನು ಕುರಿತಾದ ಕಥಾಹಂದರ ಹೊಂದಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ದಡ್ಡ ಪ್ರವೀಣ ಎಂಬ ಪಾತ್ರದ ಮೂಲಕ ಖ್ಯಾತಿ ಗಳಿಸಿದ್ದ ನಟ ರಂಜನ್ ಈ ಚಿತ್ರದ ಮುಖಾಂತರ ಹೀರೋ ಆಗಿ ಎಂಟ್ರಿಕೊಡುತ್ತಿದ್ದಾರೆ. ಆರ್ ದೇವರಾಜ್ ತಮ್ಮ ಡಿ ಕ್ರಿಯೆಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಂಜನ್ ಜೊತೆಗೆ ಬಿ ಸುರೇಶ್, ಅವಿನಾಶ್, ಶ್ರೀನಿವಾಸ್ ಪ್ರಭು, ರಮೇಶ್ ಪಂಡಿತ್, ರಘು ಶಿವಮೊಗ್ಗ, ನಾರಾಯಣ ಸ್ವಾಮಿ, ಉಗ್ರಂ ಸಂದೀಪ್, ಹರಿಣಿ, ಹಂಸ, ಸುನೇತ್ರಾ ಪಂಡಿತ್, ಶೃತಿ ನಾಯಕ ಮುಂತಾದವರು ಅಭಿನಯಿಸಿದ್ದಾರೆ.  'ಸ್ಕ್ಯಾಮ್ 1770' ಚಿತ್ರಕ್ಕೆ ಡಾ.ಇಂದು ನಟೇಶ್ ಹಾಗೂ ವಕೀಲರಾದ ನೇತ್ರಾವತಿ ಕಥೆ ಬರೆದಿದ್ದಾರೆ. ಚಿತ್ರಕಥೆಯನ್ನು ಶಂಕರ್ ರಾಮನ್ ಮತ್ತು ವಿಕಾಸ್ ಪುಪ್ಷಗಿರಿ ಬರೆದಿದ್ದಾರೆ. ಸತೀಶ್ ಆರ್ಯನ್ ಸಂಗೀತ ನಿರ್ದೇಶನ ಮಾಡಿದ್ದು, ಶೊಯೆಬ್ ಛಾಯಾಗ್ರಹಣ ಮಾಡಿದ್ದಾರೆ. 
Read More

ಸ್ಕ್ಯಾಮ್ 1770 ಕಲಾವಿದರು ಮತ್ತು ಸಿಬ್ಬಂದಿ

ಸ್ಕ್ಯಾಮ್ 1770 ಕ್ರೂ ಮಾಹಿತಿ

ನಿರ್ದೇಶಕ ವಿಕಾಸ್‌ ಪುಷ್ಪಗಿರಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಸ್ಕ್ಯಾಮ್ 1770 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಸ್ಕ್ಯಾಮ್ 1770

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+