X
ಕನ್ನಡ » ಚಲಚಿತ್ರಗಳು » ಶಿವಾಜಿ ಸುರತ್ಕಲ್ 2
ಶಿವಾಜಿ ಸುರತ್ಕಲ್ 2

ಶಿವಾಜಿ ಸುರತ್ಕಲ್ 2

Crime | Thriller | 14 Apr 2023 | U/A | 123 Mins
Kannada

2.5 /5 Users

0 /5 Filmibeat

ಶಿವಾಜಿ ಸುರತ್ಕಲ್ 2 ಕಥೆ

ಶಿವಾಜಿ ಸುರತ್ಕಲ್ ಭಾಗ ಎರಡರಲ್ಲಿ ರಮೇಶ್ ಅರವಿಂದ್ ಮತ್ತು ರಾಧಿಕಾ ಚೇತನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಉಳಿದಂತೆ ಸಂಗೀತಾ ಶೃಂಗೇರಿ, ಮೇಘನಾ ಗಾಂವ್ಕರ್, ವಿನಾಯಕ್ ಜೋಶಿ, ರಘು ರಾಮನಕೊಪ್ಪ ಮುಂತಾದವರು ಸಿನಿಮಾದಲ್ಲಿದ್ದಾರೆ. ಆಕಾಶ್ ಶ್ರೀವತ್ಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ಬಂಡವಾಳ ಹೂಡಿದ್ದಾರೆ.    ರಿಲೀಸ್: ಶಿವಾಜಿ ಸುರತ್ಕಲ್ 2 ಏಪ್ರಿಲ್ 14ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.    ಕಥೆ: ಉಡುಪಿಯಲ್ಲಿ ನಡೆಯುವ ಒಂದು ಹತ್ಯೆಯಿಂದ ಶಿವಾಜಿ ಮಾಯಾವಿ ಕೇಸ್‌ನ ಹಿಂದೆ ಬೀಳ್ತಾನೆ. ಅಲ್ಲಿಂದ ಮುಂದೆ ಮತ್ತೆ 3 ಕೊಲೆಗಳು ನಡೆಯುತ್ತವೆ. ಪ್ರತಿ ಕೊಲೆಯನ್ನು ಹಂತಕ ಸುಳಿವು ಕೊಡುತ್ತಾ ಹೋಗುತ್ತಾನೆ, ಜೊತೆಗೆ ಶಿವಾಜಿ ಸುರತ್ಕಲ್‌ಗೆ ಸವಾಲಾಗುತ್ತಾ ಸಾಗುತ್ತಾನೆ. ಶಿವಾಜಿ ಕೊಲೆಗಾರನ ಸಮೀಪಕ್ಕೆ ಹೋಗುತ್ತಿದ್ದಂತೆ ಆತ ಚಾಣಾಕ್ಷತನದಿಂದ ತಪ್ಪಿಸಿಕೊಳ್ಳುತ್ತಾನೆ. ಆದರೆ ಈ ಕಳ್ಳ ಪೊಲೀಸ್ ಆಟದಲ್ಲಿ 5ನೇ ಕೊಲೆ ಆಗುವುದಕ್ಕು ಮುನ್ನ ಶಿವಾಜಿ ಹಂತಕನ ಮುಂದೆ ನಿಂತಿರುತ್ತಾನೆ. 
Read More

ಶಿವಾಜಿ ಸುರತ್ಕಲ್ 2 ಕಲಾವಿದರು ಮತ್ತು ಸಿಬ್ಬಂದಿ

ಶಿವಾಜಿ ಸುರತ್ಕಲ್ 2 ಕ್ರೂ ಮಾಹಿತಿ

ನಿರ್ದೇಶಕ ಆಕಾಶ್ ಶ್ರೀವತ್ಸ
ಸಿನಿಮಾಟೋಗ್ರಫಿ ಗುರುಪ್ರಸಾದ್
ಸಂಪಾದಕ NA
ಸಂಗೀತ NA
ನಿರ್ಮಾಪಕ ರೇಖಾ ಕೆ.ಎನ್, ಅನೂಪ್ ಗೌಡ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಶಿವಾಜಿ ಸುರತ್ಕಲ್ 2 ವಿಮರ್ಶಕರ ವಿಮರ್ಶೆ

https://kannada.filmibeat.com/
ಪತ್ನಿಯನ್ನು ಕಳೆದುಕೊಂಡ ಶಿವಾಜಿ ಸುರತ್ಕಲ್ ಆಕೆಯ ನೆನಪುಗಳಿಂದ ಇನ್ನು ಹೊರಬಂದಿಲ್ಲ. ಇಂತಹ ಹೊತ್ತಲ್ಲಿ ಕಣ್ಣೆದುರೇ ಒಂದು ಕೊಲೆ ಆಗುತ್ತೆ. ಅದರ ಬೆನ್ನಲ್ಲೇ ಅವನ ಜೀವನಕ್ಕೆ ಮಗಳ ಆಗಮನವಾಗಿದೆ. ಆಕೆಯೇ ತನ್ನ ಸರ್ವಸ್ವ ಎಂದುಕೊಂಡಿರುತ್ತಾನೆ. ಆದರೆ ಆಕೆ ಶಿವಾಜಿ ಬಾಳಿಗೆ ಎಂಟ್ರಿ ಕೊಡುವುದರ ಹಿಂದೆ ಒಂದು ಘೋರ ಕಥೆಯಿದೆ. ಆ ಕಥೆಯ ನಾಯಕ ಹಾಗೂ ಖಳನಾಯಕ ರುದ್ರ. ಸುಟ್ಟ ಬೆಂಕಿಯಿಂದ ಎದ್ದು ಬಂದ ಮಾಯಾವಿ ಯಾರು? ಆತ ಸರಣಿ ಹತ್ಯೆಗಳನ್ನು ಮಾಡುವುದು ಯಾಕೆ? ಆ ಹತ್ಯೆಗಳ ರಹಸ್ಯ ಭೇದಿಸಲು ಹೊರಟ ಶಿವಾಜಿ ಅದೇ ಸುಳಿಯಲ್ಲಿ ಯಾಕೆ ಸಿಲುಕಿಕೊಂಡಿರುತ್ತಾನೆ? ಇದಕ್ಕೆಲ್ಲಾ ಉತ್ತರ ಬೇಕು ಅಂದ್ರೆ ಸಿನಿಮಾ ನೋಡ್ಬೇಕು.

ಶಿವಾಜಿ ಸುರತ್ಕಲ್ 2 ಟ್ರೇಲರ್

Video Thumbnail

ಶಿವಾಜಿ ಸುರತ್ಕಲ್ 2 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಶಿವಾಜಿ ಸುರತ್ಕಲ್ 2

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+