CelebsbredcrumbMeghana Gaonkar
    ಮೇಘನಾ ಗಾಂವಕರ್

    ಮೇಘನಾ ಗಾಂವಕರ್

    Actress
    Born : 08 May 1985
    Birth Place : Kalaburagi Karnataka
    ಕನ್ನಡ ಚಿತ್ರರಂಗದಲ್ಲಿ ನಾಯಕನಟಿಯಾಗಿ ಸಕ್ರಿಯವಾಗಿರುವ  ಮೇಘನಾ ಗಾಂವಕರ್ 1985 ಮೇ 8 ರಂದು ಕಲಬುರಗಿಯಲ್ಲಿ ಜನಿಸಿದ ರು . ಇವರು ಕಲಬುರಗಿಯ ಶ್ರಿ ಶರಣಬಸವೇಶ್ವರ ರೆಸಿ ಡೆನ್ಸಿಯಲ್ ಸ್ಕೂಲ್ ನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದಾರೆ. ನಂತರ ಬೆಂಗಳೂರಿನ ಮಹಾವೀರ್ ಜೈನ್ ಕಾಲೇಜ್ ನಲ್ಲಿ... ReadMore
    Famous For

    ಕನ್ನಡ ಚಿತ್ರರಂಗದಲ್ಲಿ ನಾಯಕನಟಿಯಾಗಿ ಸಕ್ರಿಯವಾಗಿರುವ ಮೇಘನಾ ಗಾಂವಕರ್ 1985 ಮೇ 8 ರಂದು ಕಲಬುರಗಿಯಲ್ಲಿ ಜನಿಸಿದರು. ಇವರು ಕಲಬುರಗಿಯ ಶ್ರಿ ಶರಣಬಸವೇಶ್ವರ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದಾರೆ.

    ನಂತರ ಬೆಂಗಳೂರಿನ ಮಹಾವೀರ್ ಜೈನ್ ಕಾಲೇಜ್ ನಲ್ಲಿ ವಾಣಿಜ್ಯ ಪದವಿಯನ್ನು ಪಡೆದುಕೊಂಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಮೇಘನಾ ಆದರ್ಶ ಫಿಲ್ಮ್ ಇನ್ಸ್ ಟ್ಯೂಟ್ ನಲ್ಲಿ ಡಿಪ್ಲಮೋ ಇನ್ ಆಕ್ಟಿಂಗ್ ಆಂಡ್ ಮೆಕಿಂಗ್ ಕೋರ್ಸ್ ಅನ್ನು  ಪೂರ್ಣಗೊಳಿಸಿದರು.

    ಆರ್ ಚಂದ್ರು ಅವರ ಚಾರ್ ಮಿನಾರ್ ಚಿತ್ರದಲ್ಲಿ ಮಿಂಚಿ ಭದ್ರ ನೆಲೆ ಕಂಡುಕೊಂಡಿರುವ ಮೇಘನಾ ಗಾಂವಕರ್ ಕೂಡ...

    Read More
    • ಕಾಳಿದಾಸ ಕನ್ನಡ ಮೇಷ್ಟ್ರು ಟ್ರೇಲರ್
    ಮೇಘನಾ ಗಾಂವಕರ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X