
ಶಿವಾರ್ಜುನ
Release Date :
12 Mar 2020
Watch Trailer
|
Audience Review
|
ಶಿವ ತೇಜಸ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಶಿವಾರ್ಜುನ ಚಿತ್ರದಲ್ಲಿ ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸಿದ್ದರೆ, ಅಮೃತಾ ಅಯ್ಯಂಗಾರ್ ಮತ್ತು ಅಕ್ಷತಾ ನಾಯಕಿಯರಾಗಿ ಅಭಿನಯಿಸಿದ್ದಾರೆ. ಎಂ.ಬಿ.ಮಂಜುಳಾ ಶಿವಾರ್ಜುನ್ ಅವರು ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ..ಕವಿರಾಜ್ ,ಯೋಗರಾಜ್ ಭಟ್ ಮತ್ತು ವಿ ನಾಗೇಂದ್ರ ಪ್ರಸಾದ ರ ಸಾಹಿತ್ಯದಲ್ಲಿ ಮೂಡಿಬಂದಿರುವ ಹಾಡುಗಳಿಗೆ ಸುರಾಗ್ ಸಾಧು ಕೋಕಿಲಾ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಸಾಧು ಕೋಕಿಲಾ ಹಿನ್ನಲೆ ಸಂಗೀತ, ಹೆಚ್.ಸಿ.ವೇಣು ಛಾಯಾಗ್ರಹಣ ಮತ್ತು ಕೆ.ಎಂ ಪ್ರಕಾಶ್ ಸಂಕಲನವಿದೆ.
ಇನ್ನುಳಿದಂತೆ ತಾರಾ, ಅವಿನಾಶ್, ಕುರಿ ಪ್ರತಾಪ್, ರವಿ ಕಿಶನ್ ,ಶಿವರಾಜ್ ಕೆ.ಆರ್.ಪೇಟೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Read: Complete ಶಿವಾರ್ಜುನ ಕಥೆ
-
ಶಿವ ತೇಜಸ್Director/Story
-
ಎಂ.ಬಿ.ಮಂಜುಳಾ ಶಿವಾರ್ಜುನ್Producer
-
ಸುರಾಗ್ ಸಾಧುಕೋಕಿಲMusic Director
-
ಸಾಧು ಕೋಕಿಲMusic Director
-
ಯೋಗರಾಜ್ ಭಟ್Lyricst
-
ವಿಡಿಯೋ ವೈರಲ್; ಮೇಘನಾ ರಾಜ್ ಹೆಸರಿನಲ್ಲಿ ಮೂಡಿದ ಚಿರಂಜೀವಿ ಫೋಟೋ
-
ಅರ್ಜುನ್ ಸರ್ಜಾ ನಿಶ್ಚಿತಾರ್ಥ ಫೋಟೋ: ಈ ಚಿತ್ರದಲ್ಲಿರುವ ಮಕ್ಕಳು ಯಾರೆಂದು ಗುರುತಿಸಿ?
-
ನಿಮ್ಮ ಮಗಳು ಸುರಕ್ಷಿತವಾಗಿರುವಂತೆ ನನ್ನ ಮಗನನ್ನು ಬೆಳೆಸುತ್ತೇನೆ: ಮೇಘನಾ ರಾಜ್
-
ಚಿರು ಸರ್ಜಾ ನೆನೆದು ಭಾವುಕರಾದ ನಟ ಅರ್ಜುನ್ ಸರ್ಜಾ
-
ಮೇಘನಾ ಮತ್ತು ಮಗುವಿಗೆ ಕೊರೊನಾ: ಎಲ್ಲರೂ ಆರೋಗ್ಯವಾಗಿದ್ದೇವೆ ಎಂದ ನಟಿ
-
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
ನಿಮ್ಮ ಪ್ರತಿಕ್ರಿಯೆ