ಕುರಿ ಪ್ರತಾಪ್
Actor
ಕುರಿ ಪ್ರತಾಪ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಹಾಸ್ಯ ನಟ ಮತ್ತು ಕಿರುತೆರೆ ನಿರೂಪಕ. ಸುಮಾರು 60 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ `ಕುರಿಗಳು ಸಾರ್ ಕುರಿಗಳು' ಎಂಬ ರಿಯಾಲಿಟಿ ಶೋ ಮುಖಾಂತರ ಪ್ರಸಿದ್ಧಿ ಪಡೆದರು. ಜನಿಸಿದ್ದು...
ReadMore
Famous For
ಕುರಿ ಪ್ರತಾಪ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಹಾಸ್ಯ ನಟ ಮತ್ತು ಕಿರುತೆರೆ ನಿರೂಪಕ. ಸುಮಾರು 60 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ `ಕುರಿಗಳು ಸಾರ್ ಕುರಿಗಳು' ಎಂಬ ರಿಯಾಲಿಟಿ ಶೋ ಮುಖಾಂತರ ಪ್ರಸಿದ್ಧಿ ಪಡೆದರು. ಜನಿಸಿದ್ದು ಮೈಸೂರಿನಲ್ಲಿ. ಬಿಗ್ ಬಾಸ್ ಸೀಸನ್ 7 ನ ಎಲ್ಲಾ ಸ್ಪರ್ಧಿಗಳು
ತಂದೆ ಮಗ ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡರೆ ಪ್ರತಾಪ್ ರವರು ಪಿಯುಸಿಯನ್ನೇ ಐದು ವರ್ಷ ಕಲಿತರು. ಅಲ್ಲಿಗೆ ಓದಿಗೆ ಎಳ್ಳು ನೀರು ಬಿಟ್ಟು ಮೈಸೂರಿನಲ್ಲಿ ಕಾಮಿಡಿ ಡ್ರಾಮಾಗಳಿಗೆ ಪ್ರಸಿದ್ಧಿಯಾದ ದೃಶ್ಯ ಕಲಾವೇದಿಕೆ ಸೇರಿದರು. ಈ ವಿಷಯ ತಿಳಿದ ಇವರ ತಂದೆ ಇವರಿಗೆ ಸೌದೆಯಲ್ಲಿ ಹೊಡೆದಿದ್ದು ಉಂಟು.
ಕಲರ್ಸ ಕನ್ನಡ ವಾಹಿನಿಯಲ್ಲಿ...
-
ಅನಿಮಲ್ ಚಿತ್ರ ಮತ್ತು ನೈತಿಕ ಪೊಲೀಸ್ಗಿರಿ ; ರಣ್ಬೀರ್ ಚಿತ್ರದ ಬಗ್ಗೆ ಹೇಳಿದ್ದೇನು ಮೇಘನಾ ರಾಜ್..?
-
ಚಿಕ್ಕ ವಯಸ್ಸಿನಲ್ಲಿಯೇ ಕೊನೆಯುಸಿರೆಳೆದ ಆ್ಯಂಗ್ರಿ ರ್ಯಾಂಟ್ಮ್ಯಾನ್ ; ಪ್ರಖ್ಯಾತ ಯುಟ್ಯೂಬರ್ಗೆ ಏನಾಗಿತ್ತು..?
-
ಪಂಚಭೂತಗಳಲ್ಲಿ ಲೀನವಾದ ದ್ವಾರಕೀಶ್ ; ಪ್ರಚಂಡ ಕುಳ್ಳ ನೆನೆದು ಭಾವುಕರಾದ ಸಿಎಂ ಸಿದ್ಧರಾಮಯ್ಯ..!
-
"ದ್ವಾರಕೀಶ್ ತೆರೆ ಹಿಂದಿನ ರಸಿಕರು.. ನಾನು ತೆರೆಮೇಲೆ ರಸಿಕ ಅಷ್ಟೇ"; ಕ್ರೇಜಿಸ್ಟಾರ್ ರವಿಚಂದ್ರನ್
-
ಚಂದನವನದಲ್ಲಿ ತ್ರಿವಿಕ್ರಮನಾಗಿ ಬೆಳೆದ ಹುಣಸೂರಿನ ವಾಮನಮೂರ್ತಿ ದ್ವಾರಕೀಶ್
-
ಕನ್ನಡದಲ್ಲಿ ಅಯೋಧ್ಯೆ ಶ್ರೀರಾಮಮಂದಿರ ಬಯೋಪಿಕ್ ಘೋಷಣೆ; ಡೈರೆಕ್ಟರ್ ಯಾರು?
ಕುರಿ ಪ್ರತಾಪ್ ಕಾಮೆಂಟ್ಸ್