X
ಕನ್ನಡ » ಚಲಚಿತ್ರಗಳು » ಎಸ್.ಪಿ.ಸಾಂಗ್ಲಿಯಾನ ಭಾಗ 2
ಎಸ್.ಪಿ.ಸಾಂಗ್ಲಿಯಾನ ಭಾಗ 2

ಎಸ್.ಪಿ.ಸಾಂಗ್ಲಿಯಾನ ಭಾಗ 2

Action | Drama | 1990 |
Kannada

ಎಸ್.ಪಿ.ಸಾಂಗ್ಲಿಯಾನ ಭಾಗ 2 ಕಥೆ

ಪಿ. ನಂಜುಂಡಯ್ಯ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಶಂಕರನಾಗ್ ಮತ್ತೊಮ್ಮೆ ಸಾಂಗ್ಲಿಯಾನ ಆಗಿ ಮಿಂಚಿದರು. ನಾಯಕಿಯರಾಗಿ ಭವ್ಯ ಸೇರಿದಂತೆ, ಶಿವರಂಜಿನಿ ಅಭಿನಯಿಸಿದರೆ, ಮುಖ್ಯ ಖಳನಾಯಕನಾಗಿ ಮುಖ್ಯಮಂತ್ರಿ ಚಂದ್ರು ನಟಿಸಿದರು. ಈ ಚಿತ್ರ ಮೊದಲ ಚಿತ್ರಕ್ಕಿಂತ ಅದ್ಭುತ ಪ್ರತಿಕ್ರಿಯೆ ಪಡೆಯಿತು. ಮುಖ್ಯ ಚಿತ್ರಮಂದಿರವಾದ ಕಪಾಲಿ ಚಿತ್ರಮಂದಿರದಲ್ಲಿ 9 ವಾರಗಳಲ್ಲಿ 1,84,150 ಟಿಕೆಟ್ ಸೇಲ್ ಆಗಿ ಸುಮಾರು 8 ಲಕ್ಷ ರೂಪಾಯಿ ಗಳಿಸಿತು.
Read More

ಎಸ್.ಪಿ.ಸಾಂಗ್ಲಿಯಾನ ಭಾಗ 2 ಕಲಾವಿದರು ಮತ್ತು ಸಿಬ್ಬಂದಿ

ಎಸ್.ಪಿ.ಸಾಂಗ್ಲಿಯಾನ ಭಾಗ 2 ಕ್ರೂ ಮಾಹಿತಿ

ನಿರ್ದೇಶಕ ನಂಜುಂಡಪ್ಪ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಹಂಸಲೇಖ
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

×
2.5 /5 Your Rating

ಎಸ್.ಪಿ.ಸಾಂಗ್ಲಿಯಾನ ಭಾಗ 2

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+