Celebs»Vajramuni
  ವಜ್ರಮುನಿ

  ವಜ್ರಮುನಿ

  Actor
  Born : 10 May 1944
  Birth Place : ಬೆಂಗಳೂರು
  ಕನ್ನಡ ಚಿತ್ರರಂಗದಲ್ಲಿ ನಟಭೈರವ, ನಟಭಯಂಕರನೆಂದೇ ಖ್ಯಾತಿಯಾಗಿರುವ ವಜ್ರಮುನಿಯವರ ಮೂಲ ಹೆಸರು ಸದಾನಂದ್ ಸಾಗರ್. ತಮ್ಮ ಕಂಚಿನ ಕಂಠ ಮತ್ತು ಆರ್ಭಟದಿಂದ ಒಂದು ಕ್ಷಣ ಪ್ರೇಕ್ಷಕರೆದೆಯಲ್ಲೂ ಭಯ ಮೂಡಿಸುತ್ತಿದ್ದ ವಜ್ರಮುನಿ ಕನ್ನಡ ಕಲಾಲೋಕ ಕಂಡ ದೈತ್ಯ ಪ್ರತಿಭೆ. 1944 ಮೇ 11 ರಂದು ಬೆಂಗಳೂರಿನ... ReadMore
  Famous For

  ಕನ್ನಡ ಚಿತ್ರರಂಗದಲ್ಲಿ ನಟಭೈರವ, ನಟಭಯಂಕರನೆಂದೇ ಖ್ಯಾತಿಯಾಗಿರುವ ವಜ್ರಮುನಿಯವರ ಮೂಲ ಹೆಸರು ಸದಾನಂದ್ ಸಾಗರ್. ತಮ್ಮ ಕಂಚಿನ ಕಂಠ ಮತ್ತು ಆರ್ಭಟದಿಂದ ಒಂದು ಕ್ಷಣ ಪ್ರೇಕ್ಷಕರೆದೆಯಲ್ಲೂ ಭಯ ಮೂಡಿಸುತ್ತಿದ್ದ ವಜ್ರಮುನಿ ಕನ್ನಡ ಕಲಾಲೋಕ ಕಂಡ ದೈತ್ಯ ಪ್ರತಿಭೆ.


  1944 ಮೇ 11 ರಂದು ಬೆಂಗಳೂರಿನ ಕನಕನಪಾಳ್ಯದಲ್ಲಿ ಜನಿಸಿದರು. ಸದಾನಂದ ಎಂಬ ಮೂಲ ಹೆಸರಿದ್ದರೂ ಜನಿಸಿದಾಗ ತಮ್ಮ ಕುಲದೈವ `ವಜ್ರಮುನೇಶ್ವರ' ದೇವರ ಹೆಸರಿನ್ನಿಡಲಾಗಿತ್ತು.ಇವರ ತಂದೆ ವಜ್ರಪ್ಪ ಬೆಂಗಳೂರು ಮುನಿಸಿಪಾಲಿಟಿಯ ಕಾರ್ಪೋರೇಟ್ ಆಗಿದ್ದರು. ಕಾಲೇಜು ತೊರೆದು ಚಲನಚಿತ್ರ ಛಾಯಾಗ್ರಹಣ (ಸಿನಿಮ್ಯಾಟೋಗ್ರಫಿ)ಯಲ್ಲಿ ಪದವಿ ಪಡೆದು ನೀನಾಸಂದಲ್ಲಿ ನಟನೆ ಕಲಿತರು.


  ನಂತರ ಚಿತ್ರದ ಆಡಿಷನ್ ಗಾಗಿ ಮುಂಬೈಗೆ ಹೋದ...

  Read More
  ವಜ್ರಮುನಿ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X