X
ಕನ್ನಡ » ಚಲಚಿತ್ರಗಳು » ತಬ್ಬಲಿಯು ನೀನಾದೆ ಮಗನೇ
ತಬ್ಬಲಿಯು ನೀನಾದೆ ಮಗನೇ

ತಬ್ಬಲಿಯು ನೀನಾದೆ ಮಗನೇ

Drama | 1977 |
Kannada

ತಬ್ಬಲಿಯು ನೀನಾದೆ ಮಗನೇ ಕಥೆ

ಎಸ್.ಎಲ್.ಭೈರಪ್ಪನವರ ಕಾದಂಬರಿ ಆಧಾರಿತ 1977 ರಲ್ಲಿ ತೆರೆಗೆ ಬಂದ `ತಬ್ಬಲಿಯು ನೀನಾದೆ ಮಗನೇ' ಚಿತ್ರವನ್ನು ಗಿರೀಶ್ ಕಾರ್ನಾಡ್ ಮತ್ತು ಬಿ.ವಿ.ಕಾರಂತ್ ನಿರ್ದೇಶಿಸಿದ್ದಾರೆ. ಹಿಂದಿಯ ಖ್ಯಾತ ನಟ ನಾಸಿರುದ್ಧೀನ್ ಶಾ ಮತ್ತು ಲಕ್ಷ್ಮಿ ಕೃಷ್ಣಮೂರ್ತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರತೀಯ ಸಂಪ್ರದಾಯಸ್ಥ ಕುಟುಂಬದ ಯುವಕನೊಬ್ಬ ಅಮೇರಿಕಾದಲ್ಲಿ ವಿಧ್ಯಾಭ್ಯಾಸ ಮುಗಿಸಿ ಭಾರತಕ್ಕೆ ಮರುಳುತ್ತಾನೆ. ಬರುವಾಗ ಒಬ್ಬ ಅಮೇರಿಕಾ ಯುವತಿಯನ್ನು ಮದುವೆಯಾಗಿ ಕರೆತರುತ್ತಾನೆ. ಈ ಯುವತಿ  ಭಾರತೀಯ ಸಂಸ್ಕೃತಿಗೆ ಹೊಂದಿಕೊಳ್ಳಲು ಹೇಗೆ ಕಷ್ಟಪಡುತ್ತಾಳೆ ಎಂಬುದನ್ನು ಈ  ಚಿತ್ರ ಚಿತ್ರಿಸುತ್ತದೆ.
Read More

ತಬ್ಬಲಿಯು ನೀನಾದೆ ಮಗನೇ ಕಲಾವಿದರು ಮತ್ತು ಸಿಬ್ಬಂದಿ

ತಬ್ಬಲಿಯು ನೀನಾದೆ ಮಗನೇ ಕ್ರೂ ಮಾಹಿತಿ

ನಿರ್ದೇಶಕ ಗಿರೀಶ್ ಕಾರ್ನಾಡ್, ಬಿ.ವಿ.ಕಾರಂತ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ತಬ್ಬಲಿಯು ನೀನಾದೆ ಮಗನೇ ಸುದ್ದಿಗಳು

×
2.5 /5 Your Rating

ತಬ್ಬಲಿಯು ನೀನಾದೆ ಮಗನೇ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+