CelebsbredcrumbT S Nagabharana
  ಟಿ ಎಸ್ ನಾಗಾಭರಣ

  ಟಿ ಎಸ್ ನಾಗಾಭರಣ

  Actor/Director/Story Writer
  Born : 23 Jan 1953
  Birth Place : ಬೆಂಗಳೂರು
  ಟಿ.ಎಸ್.ನಾಗಾಭರಣ ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ,ನಿರ್ಮಾಪಕ,ನಟ ಮತ್ತು ರಂಗಕರ್ಮಿ. ಚಿತ್ರರಂಗ, ರಂಗಭೂಮಿ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ತಮ್ಮ ಅಭಿನಯ ಮತ್ತು ನಿರ್ದೇಶನದಿಂದ ಹೆಸರುವಾಸಿಯಾಗಿದ್ದಾರೆ. ಬಾಲ್ಯ-ಶಿಕ್ಷಣ ತಲಕಾಡು ಶ್ರೀನಿವಾಸಯ್ಯ ನಾಗಾಭರಣ 1953 ಜನೇವರಿ 23 ರಂದು... ReadMore
  Famous For
  ಟಿ.ಎಸ್.ನಾಗಾಭರಣ ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ,ನಿರ್ಮಾಪಕ,ನಟ ಮತ್ತು ರಂಗಕರ್ಮಿ. ಚಿತ್ರರಂಗ, ರಂಗಭೂಮಿ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ತಮ್ಮ ಅಭಿನಯ ಮತ್ತು ನಿರ್ದೇಶನದಿಂದ ಹೆಸರುವಾಸಿಯಾಗಿದ್ದಾರೆ.
  ಬಾಲ್ಯ-ಶಿಕ್ಷಣ
  ತಲಕಾಡು ಶ್ರೀನಿವಾಸಯ್ಯ ನಾಗಾಭರಣ 1953 ಜನೇವರಿ 23 ರಂದು ಬೆಂಗಳೂರಿನಲ್ಲಿ ಜನಸಿದರು.ಕಾಲೇಜು ದಿನಗಳಿಂದಲೇ ಸಿನಮಾ-ರಂಗಭೂಮಿ ಇವರ ಕನಸಾಗಿತ್ತು. ವಿಜ್ಞಾನ ಮತ್ತು ಕಾನೂನು ವಿಷಯದಲ್ಲಿ ಪದವಿ ಹೊಂದಿರುವ ಇವರು ಕನ್ನಡ ಮತ್ತು ಇಂಗ್ಲೀಷ್ ಸಾಹಿತ್ಯದಲ್ಲಿ ಅಪಾರ ಅಭಿರುಚಿ ಹೊಂದಿದ್ದಾರೆ.
  ರಂಗಭೂಮಿ
  ಕಾಲೇಜು ದಿನಗಳಲ್ಲಿಯೇ ಹಲವು ನಾಟಕಗಳನ್ನು ನಿರ್ದೇಶಿಸಿದ್ದ ಇವರು ಪ್ರಮುಖ ರಂಗಕರ್ಮಿ ಮತ್ತು ಸಾಹಿತಿಗಳಾದ ಬಿ.ವಿ.ಕಾರಂತ, ಗಿರೀಶ್ ಕಾರ್ನಾಡ್,ಚಂದ್ರಶೇಖರ ಕಂಬಾರ ಮುಂತಾದವರ ಜೊತೆ ಒಡನಾಟ ಹೊಂದಿದ್ದರು. ಖ್ಯಾತ...
  Read More
  ಟಿ ಎಸ್ ನಾಗಾಭರಣ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X