X
ಕನ್ನಡ » ಚಲಚಿತ್ರಗಳು » ತಪ್ಪಿದ ತಾಳ
ತಪ್ಪಿದ ತಾಳ

ತಪ್ಪಿದ ತಾಳ

Drama | Family | 06 Oct 1978 |
Kannada

2.5 /5 Users

4 /5 Filmibeat

ತಪ್ಪಿದ ತಾಳ ಕಥೆ

ಕೆ.ಬಾಲಚಂದರ್ ನಿರ್ದೇಶನದಲ್ಲಿ ಮೂಡಿಬಂದ ತಪ್ಪಿದ ತಾಳ ಚಿತ್ರದಲ್ಲಿ ರಜಿನಿಕಾಂತ್ ಮತ್ತು ಸರಿತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಹುಣಸೂರು ಕೃಷ್ಣಮೂರ್ತಿ ಸಾಹಿತ್ಯದಲ್ಲಿ ಮೂಡಿಬಂದ ಗೀತೆಗಳಿಗೆ ವಿಜಯ ಭಾಸ್ಕರ್ ಸಂಗೀತ ನೀಡಿದ್ದರು. ಈ ಚಿತ್ರದಲ್ಲಿ ಕಮಲ್ ಹಾಸನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಸಮಾಜದಲ್ಲಿ ತಮ್ಮ ಹೀನ ವೃತ್ತಿಗಳಿಂದ ಹೊರ ಬರಲು ಹೋರಾಡುವ ಇಬ್ಬರು ಜೋಡಿಗಳ ಕಥೆಯನ್ನು ಬಾಲಚಂದರ್ ಈ ಚಿತ್ರದ ಮೂಲಕ ಕಟ್ಟಿಕೊಟ್ಟರು. ಒಬ್ಬ ರೌಡಿ ಮತ್ತು ವೇಶ್ಯೆ ಮನ ಪರಿವರ್ತನೆಯಾಗಿ ಸಮಾಜದಲ್ಲಿ ಮತ್ತೆ ಒಂದಾಗಿ ಬಾಳಲು ಬಂದಾಗ ಸಮಾಜ ಅವರನ್ನು ಕಾಣುವ ಪರಿಯನ್ನು ಚಿತ್ರ ಮನೋಘ್ನವಾಗಿ ತೋರಿಸಿತು. ಬದುಕಿನ ತಾಳ ಒಮ್ಮೆ ತಪ್ಪಿದರೆ, ಮತ್ತೆ ಸರಿಮಾಡಲು ಬಾರದೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿತು.
Read More

ತಪ್ಪಿದ ತಾಳ ಕಲಾವಿದರು ಮತ್ತು ಸಿಬ್ಬಂದಿ

ತಪ್ಪಿದ ತಾಳ ಕ್ರೂ ಮಾಹಿತಿ

ನಿರ್ದೇಶಕ ಕೆ.ಬಾಲಚಂದರ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವಿಜಯ್ ಭಾಸ್ಕರ್
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ತಪ್ಪಿದ ತಾಳ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ತಪ್ಪಿದ ತಾಳ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+