twitter
    Celebs»Saritha

    ಸರಿತಾ

    Actress
    Born : 07 Jun 1964
    ಸರಿತಾ ದಕ್ಷಿಣ ಭಾರತ ಚಿತ್ರರಂಗದ ಪ್ರಸಿದ್ಧ ನಟಿ ಮತ್ತು ಕಂಠದಾನ ಕಲಾವಿದೆ. 1964 ರಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಿಸದ ಸರಿತಾ ತಮ್ಮ ವಿಶಿ‍ಷ್ಟವಾದ ಅಭಿನಯದಿಂದ ಕನ್ನಡ, ತೆಲಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಛಾಪನ್ನು ಬೀರಿರುವ ಇವರು ಸಾಕಷ್ಟು ನಟಿಯರಿಗೆ ಕಂಠದಾನ ಕೂಡ... ReadMore
    Famous For

    ಸರಿತಾ ದಕ್ಷಿಣ ಭಾರತ ಚಿತ್ರರಂಗದ ಪ್ರಸಿದ್ಧ ನಟಿ ಮತ್ತು ಕಂಠದಾನ ಕಲಾವಿದೆ. 1964 ರಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಿಸದ ಸರಿತಾ ತಮ್ಮ ವಿಶಿ‍ಷ್ಟವಾದ ಅಭಿನಯದಿಂದ ಕನ್ನಡ, ತೆಲಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಛಾಪನ್ನು ಬೀರಿರುವ ಇವರು ಸಾಕಷ್ಟು ನಟಿಯರಿಗೆ ಕಂಠದಾನ ಕೂಡ ನೀಡಿದ್ದಾರೆ. 1978 ರಲ್ಲಿ ತೆರೆಕಂಡ `ಮರೋ ಚರಿತ್ರ' ಎಂಬ ತೆಲಗು ಚಿತ್ರದಿಂದ ಸಿನಿಪಯಣ ಆರಂಭಿಸಿದ ಇವರು ಕನ್ನಡ ಸಿನಿರಂಗಕ್ಕೆ `ಬೆರೆತ ಜೀವ ' ಚಿತ್ರದಿಂದ ಕಾಲಿಟ್ಟರು. ಡಾ. ರಾಜಕುಮಾರ್ ಜೊತೆ ಇವರು `ಕೆರಳಿದ ಸಿಂಹ',`ಹೊಸ ಬೆಳಕು',`ಚಲಿಸುವ ಮೋಡಗಳು'`ಕಾಮನ ಬಿಲ್ಲು',`ಭಕ್ತ ಪ್ರಹ್ಲಾದ' ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದರು. `ಮಲಯ ಮಾರುತ',`ಮೌನ ಗೀತೆ' ಯಂತಹ ಕಲಾತ್ಮಕ ಚಿತ್ರಗಳಲ್ಲಿಯೂ ನಟಿಸಿದ್ದಾರೆ. `ನಗ್ಮಾ' ,`ಸೌಂದರ್ಯ',`ಸಿಮ್ರನ್',`ರಮ್ಯಕೃಷ್ಣನ್',`ವಿಜಯಶಾಂತಿ',`ತಬು',`ಖುಷ್ಬೂ' ಮುಂತಾದ...

    Read More
    ಸರಿತಾ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X