Celebs»Vijaya Bhaskar
  ವಿಜಯ್ ಭಾಸ್ಕರ್

  ವಿಜಯ್ ಭಾಸ್ಕರ್

  Music Director
  Born : 07 Sep 1931
  ವಿಜಯ ಭಾಸ್ಕರ್ ಕನ್ನಡ ಚಿತ್ರರಂಗದ ಧೀಮಂತ ಸಂಗೀತ ನಿರ್ದೇಶಕ. ಬೆಂಗಳೂರಿನಲ್ಲಿ ಜನಿಸಿದ ಇವರು ಬಾಲ್ಯದಲ್ಲಿಯೇ ಸಂಗೀತದ ಕಡೆಗೆ ಆಸಕ್ತಿಯನ್ನು ಹೊಂದಿದ್ದರು. ಓದಿದ್ದು ಮೆಕಾನಿಕಲ್ ಇಂಜಿನಿಯರಿಂಗ್ ಆದರೂ ವೃತ್ತಿಯಾಗಿ ತೆಗೆದುಕೊಂಡಿದ್ದು ಮಾತ್ರ ಸಂಗೀತ ಕ್ಷೇತ್ರವನ್ನು. ಬಾಲಿವುಡ್ ಚಿತ್ರರಂಗದ ದಿಗ್ಗಜ... ReadMore
  Famous For
  ವಿಜಯ ಭಾಸ್ಕರ್ ಕನ್ನಡ ಚಿತ್ರರಂಗದ ಧೀಮಂತ ಸಂಗೀತ ನಿರ್ದೇಶಕ. ಬೆಂಗಳೂರಿನಲ್ಲಿ ಜನಿಸಿದ ಇವರು ಬಾಲ್ಯದಲ್ಲಿಯೇ ಸಂಗೀತದ ಕಡೆಗೆ ಆಸಕ್ತಿಯನ್ನು ಹೊಂದಿದ್ದರು. ಓದಿದ್ದು ಮೆಕಾನಿಕಲ್ ಇಂಜಿನಿಯರಿಂಗ್ ಆದರೂ ವೃತ್ತಿಯಾಗಿ ತೆಗೆದುಕೊಂಡಿದ್ದು ಮಾತ್ರ ಸಂಗೀತ ಕ್ಷೇತ್ರವನ್ನು. ಬಾಲಿವುಡ್ ಚಿತ್ರರಂಗದ ದಿಗ್ಗಜ ಸಂಗೀತ ನಿರ್ದೇಶಕ ನೌಷದ್ ಅವರ ಸಹಾಯಕರಾಗಿ ಕೆಲಕಾಲ ಮುಂಬೈನಲ್ಲಿ ನೆಲಸಿ ಚಿತ್ರ ಸಂಗೀತ ನಿರ್ದೇಶನದ ಒಳಹೊರಗನ್ನು ಅರಿತರು. 

  ಡಾ.ರಾಜಕಮಾರ್ ಮತ್ತು ಪಂಡರಿಬಾಯಿ ಅಭಿನಯದ`ರಾಣಿ ಹೊನ್ನಮ್ಮ' ಚಿತ್ರ ಇವರಿಗೆ ಹೆಸರು ತಂದುಕೊಟ್ಟ ಚಿತ್ರ. ಪುಟ್ಟಣ್ಣ ಕಣಗಾಲ್ ಅವರ 18 ಚಿತ್ರಗಳಿಗೆ ಸಂಗೀತ ನೀಡಿದ್ದು ಇವರ ವಿಶೇಷ . ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಸಂಗೀತ ಆಧಾರಿತ ಚಿತ್ರ `ಮಲಯ ಮಾರುತ' ಚಿತ್ರಕ್ಕೆ `ಸುರ್ ಸಿಂಗಾರ್' ಗೌರವ ಪ್ರಾಪ್ತವಾಯಿತು. ಆರು ಭಾಷೆಗಳ ಸುಮಾರು 484...
  Read More
  ವಿಜಯ್ ಭಾಸ್ಕರ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X