X
ಕನ್ನಡ » ಚಲಚಿತ್ರಗಳು » ತಿಮ್ಮಯ್ಯ & ತಿಮ್ಮಯ್ಯ
ತಿಮ್ಮಯ್ಯ & ತಿಮ್ಮಯ್ಯ

ತಿಮ್ಮಯ್ಯ & ತಿಮ್ಮಯ್ಯ

Comedy | 02 Dec 2022 | U/A | 151 Mins
Kannada

2.8 /5 Users

0 /5 Filmibeat

ತಿಮ್ಮಯ್ಯ & ತಿಮ್ಮಯ್ಯ ಕಥೆ

ತಿಮ್ಮಯ್ಯ & ತಿಮ್ಮಯ್ಯ ಸಿನಿಮಾವನ್ನು ಕಮರ್ಷಿಯಲ್ ಜಾಹಿರಾತು ನಿರ್ದೇಶಕರಾಗಿ ಕೆಲಸ ಮಾಡಿರುವ ಸಂಜಯ್ ಶರ್ಮಾ ನಿರ್ದೇಶನ ಮಾಡುತ್ತಿದ್ದಾರೆ.  ತಿಮ್ಮಯ್ಯ ಆ್ಯಂಡ್‌ ತಿಮ್ಮಯ್ಯ ಸಿನಿಮಾದಲ್ಲಿ ಅನಂತ್ ನಾಗ್ ಅವರು ದಿಗಂತ್ ಅವರ ತಾತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ದಿಗಂತ್ ಅವರಿಗೆ ಜೋಡಿಯಾಗಿ ಐಂದ್ರಿತಾ ರೇ ಅವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಿಜಬದುಕಿನಲ್ಲೂ ಜೋಡಿಯಾಗಿರುವ ದಿಗಂತ್ ಮತ್ತು ಐಂದ್ರಿತಾ ರೇ, ಇದಕ್ಕೂ ಮುಂಚೆ ಮನಸಾರೆ, ಪಾರಿಜಾತ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಸಿನಿಮಾದಲ್ಲಿ ಶುಭ್ರಾ ಐಯ್ಯಪ್ಪ ಎರಡನೇ ನಾಯಕಿಯಾಗಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಕಥೆ: ತನ್ನ ಊರಿನಲ್ಲಿರುವ ಆಸ್ತಿಯನ್ನೆಲ್ಲಾ ಮಾರಿ, ಗೆಳತಿಯೊಂದಿಗೆ ವಿದೇಶಕ್ಕೆ ಹೋಗಿ ನೆಲಸಬೇಕು ಎಂಬುದು ಜ್ಯೂ. ತಿಮ್ಮಯ್ಯನ (ದಿಗಂತ್) ಪ್ಲ್ಯಾನ್. ಎಲ್ಲಾ ಅಂದುಕೊಂಡಂತೆ ಆಯಿತು ಎನ್ನುವಾಗಲೇ ಕೂರ್ಗ್‌ನಲ್ಲಿರುವ ಸೀನಿಯರ್ ತಿಮ್ಮಯ್ಯನನ್ನು  (ಅನಂತ್ ನಾಗ್‌) ಮೂರು ತಿಂಗಳು ನೋಡಿಕೊಳ್ಳುವ ಹೊಣೆ ಜೂ. ತಿಮ್ಮಯ್ಯನ ಹೆಗಲಿಗೆ ಬೀಳುತ್ತದೆ. ಸೀನಿಯರ್ ತಿಮ್ಮಯ್ಯನಿಗೆ ವಯಸ್ಸಾಗಿದ್ದರೂ, ಸೃಷ್ಟಿಸುವ ಸಮಸ್ಯೆಗಳು, ಹಠ ಸಾಮಾನ್ಯವೇನಲ್ಲ. ಇಂತಹ ತಾತನನ್ನು ಮೂರು ತಿಂಗಳು ಸಂಭಾಳಿಸಲು  ಮೊಮ್ಮಗನಿಗೆ ಆಗುತ್ತದೆಯೇ? ಅಂದುಕೊಂಡಂತೆ ಆತ ವಿದೇಶಕ್ಕೆ ಹೋಗುತ್ತಾನಾ? ಮೊಮ್ಮಗನ ಪ್ರೇಮಕಥೆ ಏನಾಗುತ್ತದೆ ಅನ್ನೋದೇ 'ತಿಮ್ಮಯ್ಯ & ತಿಮ್ಮಯ್ಯ' ಸಿನಿಮಾದ ಕಥೆ.
Read More

ತಿಮ್ಮಯ್ಯ & ತಿಮ್ಮಯ್ಯ ಕಲಾವಿದರು ಮತ್ತು ಸಿಬ್ಬಂದಿ

ತಿಮ್ಮಯ್ಯ & ತಿಮ್ಮಯ್ಯ ಕ್ರೂ ಮಾಹಿತಿ

ನಿರ್ದೇಶಕ ಸಂಜಯ್ ಶರ್ಮಾ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಅನೂಪ್ ಸೀಳಿನ್
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ತಿಮ್ಮಯ್ಯ & ತಿಮ್ಮಯ್ಯ ವಿಮರ್ಶಕರ ವಿಮರ್ಶೆ

ತಿಮ್ಮಯ್ಯ & ತಿಮ್ಮಯ್ಯ
ನಿರ್ದೇಶಕ ಸಂಜಯ್ ಶರ್ಮ ಅವರು ತಾತ-ಮೊಮ್ಮಗನ ನಡುವಿನ ಭಾವನೆಗಳನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಒಂದಷ್ಟು ದೃಶ್ಯಗಳು ಕಣ್ಣೀರು ತರಿಸಿದರೆ, ಮತ್ತೊಂದಷ್ಟು ದೃಶ್ಯಗಳಲ್ಲಿ ಮನಸಾರೆ ನಗಬಹುದು.

ತಿಮ್ಮಯ್ಯ & ತಿಮ್ಮಯ್ಯ ಟ್ರೇಲರ್

Video Thumbnail

ತಿಮ್ಮಯ್ಯ & ತಿಮ್ಮಯ್ಯ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.8 /5 Your Rating

ತಿಮ್ಮಯ್ಯ & ತಿಮ್ಮಯ್ಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+