X
ಕನ್ನಡ » ಚಲಚಿತ್ರಗಳು » ಥಗ್ಸ್ ಆಫ್ ರಾಮಘಡ
ಥಗ್ಸ್ ಆಫ್ ರಾಮಘಡ

ಥಗ್ಸ್ ಆಫ್ ರಾಮಘಡ

Drama | 06 Jan 2023 | A | 120 Mins
Kannada

2.5 /5 Users

0 /5 Filmibeat

ಥಗ್ಸ್ ಆಫ್ ರಾಮಘಡ ಕಥೆ

ಥಗ್ಸ್ ಆಫ್ ರಾಮಘಡ ಸಿನಿಮಾವನ್ನು ಚೊಚ್ಚಲ ಬಾರಿಗೆ ಕಾರ್ತಿಕ್ ಮಾರಲಭಾವಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಚಂದನ್ ರಾಜ್, ಅಶ್ವಿನ್ ಹಾಸನ್ ಮತ್ತು ಮಹಾಲಕ್ಷ್ಮಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ರಂಗಭೂಮಿ ಕಲಾವಿದರಾದ ಪ್ರಭು ಹೊಸದುರ್ಗ, ಟೈಗರ್ ಗಂಗಾ, ಜಗದೀಶ್ ಮತ್ತು ಸೂರ್ಯಕಿರಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.   ಥಗ್ಸ್ ಆಫ್ ರಾಮಘಡ  1995ರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ನಡೆದ ಸತ್ಯ ಘಟನೆ ಆಧರಿಸಿದೆ. ಅದಕ್ಕೆ ಒಂದಿಷ್ಟು ಸಿನಿಮೀಯ ಸ್ಪರ್ಶ ಕೊಟ್ಟು ಕ್ರೈಂ ಕಲ್ಟ್ ಕಥಾಹಂದರದ ಕಥೆಯನ್ನು ಮಾಡಲಾಗಿದೆ. ಸಿನಿಮಾದ ಪೂರ್ತಿ ಚಿತ್ರೀಕರಣವನ್ನು ಉತ್ತರ ಕರ್ನಾಟಕದಲ್ಲೇ ಚಿತ್ರೀಕರಣ ಮಾಡಲಾಗಿದೆ.  
Read More

ಥಗ್ಸ್ ಆಫ್ ರಾಮಘಡ ಕಲಾವಿದರು ಮತ್ತು ಸಿಬ್ಬಂದಿ

ಥಗ್ಸ್ ಆಫ್ ರಾಮಘಡ ಕ್ರೂ ಮಾಹಿತಿ

ನಿರ್ದೇಶಕ ಕಾರ್ತಿಕ್ ಮಾರಲಭಾವಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವಿವೇಕ್ ಚಕ್ರವರ್ತಿ
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಥಗ್ಸ್ ಆಫ್ ರಾಮಘಡ ಟ್ರೇಲರ್

Video Thumbnail

ಥಗ್ಸ್ ಆಫ್ ರಾಮಘಡ ಪಾಟ್ಲುಗಳು

ಥಗ್ಸ್ ಆಫ್ ರಾಮಘಡ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಥಗ್ಸ್ ಆಫ್ ರಾಮಘಡ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+