X
ಉಡುಂಬಾ

ಉಡುಂಬಾ

Action | Romance | 23 Aug 2019 |
Kannada

2.6 /5 Users

0 /5 Filmibeat

ಉಡುಂಬಾ ಕಥೆ

ಶಿವರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ ಉಡುಂಬಾ ಚಿತ್ರದಲ್ಲಿ ನಾಯಕನಾಗಿ ಪವನ್ ಶೂರ್ಯ ಮತ್ತು ನಾಯಕಿಯಾಗಿ ಚೀರಶ್ರೀ ಆಂಚನ್ ಅಭಿನಯಿಸಿದ್ದಾರೆ. ಹನುಮಂತ ರಾವ್ ಮತ್ತು ವೆಂಕಟ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ವಿನೀತ್ ರಾಜ್ ಮೆನನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮೀನು ಹಿಡಿಯುವ ಹುಡುಗ ಶಿವು ಪ್ರೀತಿಯ ಸಾಗರದಲ್ಲಿ ಬೀಳುತ್ತಾನೆ. ಲವ್ ಎಂದ ಮೇಲೆ ನೋವು ಇದ್ದದ್ದೆ. ಶಿವು ಪ್ರೀತಿ ಮಾಡಿದ ಹುಡುಗಿ ಗೀತಾ ಏಪ್ರಿಲ್ ಫೂಲ್ ಮಾಡುತ್ತಾಳೆ. ಇತ್ತ ಊರಿನ ಗೌಡನ ಮಗ ಕೂಡ ಅದೇ ಹುಡುಗಿ ಮೇಲೆ ಕಣ್ಣು ಹಾಕುತ್ತಾನೆ. ಹೀಗಿರುವ ಶಿವು ಜೀವನದಲ್ಲಿ ಒಂದು ಅವನ ಹಿಂದಿನ ಫ್ಲ್ಯಾಶ್ ಬ್ಯಾಕ್ ಒಂದು ತಿರುವು ನೀಡುತ್ತದೆ.
Read More

ಉಡುಂಬಾ ಕಲಾವಿದರು ಮತ್ತು ಸಿಬ್ಬಂದಿ

ಉಡುಂಬಾ ಕ್ರೂ ಮಾಹಿತಿ

ನಿರ್ದೇಶಕ ಶಿವರಾಜ್ ಸಕ್ರೆ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವಿನೀತ್ ರಾಜ್ ಮೆನನ್
ನಿರ್ಮಾಪಕ ಹನುಮಂತ ರಾವ್, ವೆಂಕಟ ರೆಡ್ಡಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಉಡುಂಬಾ ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮಿಬೀಟ್- ಲವ್ವು, ನೋವ್ವು, ವೈರಿಯ ಸಾವು
'ಉಡುಂಬಾ' ಕರಾವಳಿ ತೀರದ ಕತೆ. ಒಂದು ಊರು, ಇಬ್ಬರು ಪ್ರೇಮಿಗಳು, ಪ್ರೀತಿಗೆ ಆಗುವ ಅಡಚಣೆ, ಪ್ರೇಮಿಗಾಗಿ ಹೋರಾಟ, ಖಳ ನಟನ ಸಾವು ಇದಿಷ್ಟು ಈ ಸಿನಿಮಾದಲ್ಲಿ ಬಂದು ಹೋಗುವ ದೃಶ್ಯಗಳು. ಇದರ ನಡುವೆ ಒಂದು ಸರ್ ಪ್ರೈಸ್ ಅಂಶ ನೋಡುಗರಿಗಾಗಿ ಕಾದಿದೆ.ಪ್ರೀತಿ, ಪ್ರೇಮ, ಫ್ಯಾಮಿಲಿ ಕಥೆಯ ಜೊತೆಗೆ ಆಕ್ಷನ್ ತುಂಬಿರುವ 'ಉಡುಂಬಾ' ಮನರಂಜನೆಯ ಅಂಶಗಳನ್ನು ಹೊಂದಿದೆ. ಹಳ್ಳಿಯಲ್ಲಿ ನಡೆಯುವ ಕಥೆಯನ್ನು ಕಮರ್ಷಿಯಲ್ ಆಗಿ ನಿರ್ದೇಶಕರು ಹೇಳಿದ್ದಾರೆ.

ಉಡುಂಬಾ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.6 /5 Your Rating

ಉಡುಂಬಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+