X
ಕನ್ನಡ » ಚಲಚಿತ್ರಗಳು » ವಿಜಯಾನಂದ
ವಿಜಯಾನಂದ

ವಿಜಯಾನಂದ

Biography | 09 Dec 2022 | U | 169 Mins
Kannada

2.6 /5 Users

0 /5 Filmibeat

ವಿಜಯಾನಂದ ಕಥೆ

`ವಿಜಯಾನಂದ' ಚಿತ್ರ ವಿ.ಆರ್.ಎಲ್ ಸಾರಿಗೆ ಸಮೂಹ ಸಂಸ್ಥಾಪಕ ಡಾ. ವಿಜಯ್ ಸಂಕೇಶ್ವರ್ ರವರ ಜೀವನಾಧಾರಿತ ಚಿತ್ರವಾಗಿದೆ. ರಿಷಿಕಾ ಶರ್ಮಾ ನಿರ್ದೇಶಿಸಿರುವ ಈ ಚಿತ್ರದಲ್ಲಿ ನಿಹಾಲ್, ವಿಜಯ್ ಸಂಕೇಶ್ವರ ಪಾತ್ರದಲ್ಲಿ ನಟಿಸಿದ್ದಾರೆ. `VRL ಪ್ರೊಡಕ್ಷನ್ಸ್' ಅಡಿಯಲ್ಲಿ ಆನಂದ್ ಸಂಕೇಶ್ವರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಗೋಪಿ ಸುಂದರ್ ಸಂಗೀತವಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್, ಅನಂತನಾಗ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.  ಈ ಸಿನಿಮಾ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿದೆ.  ಕಥೆ:  ಸಾಲ ಮಾಡಿ ಒಂದು ಲಾರಿ ಖರೀದಿಸಿದ ಬಳಿಕ ವಿಜಯ್ ಸಂಕೇಶ್ವರ್ ಆ ಬಳಿಕ ಎದುರಿಸುವ ಸವಾಲುಗಳು, ಅಡೆ-ತಡೆಗಳು, ದೈಹಿಕ, ಮಾನಸಿಕ ಶ್ರಮಗಳು ಪ್ರೇಕ್ಷಕನನ್ನು ತಾಕುತ್ತವೆ. ತಮ್ಮ ಲಾರಿ ಉದ್ಯಮವನ್ನು ಬೆಳೆಸಲು ವಿಜಯ್ ಸಂಕೇಶ್ವರ್‌ ಮಾಡಿದ ಹೋರಾಟ, ಶ್ರಮದ ಕಥನ ಬಹು ಕುತೂಹಲಕಾರಿಯೂ, ಸ್ಪೂರ್ತಿದಾಯಕವಾಗಿಯೂ ಇದೆ. ಉದ್ಯಮ ಕಟ್ಟುವಲ್ಲಿ ವಿಜಯ್‌ ಸಂಕೇಶ್ವರ್ ಎದುರಿಸಿದ ಸೋಲುಗಳನ್ನು ಅದನ್ನು ಮೆಟ್ಟಿನಿಂತ ಬಗೆಗಳು ನವೋದ್ಯಮಿಗಳಿಗೆ ಸ್ಪೂರ್ತಿ.  
Read More

ವಿಜಯಾನಂದ ಕಲಾವಿದರು ಮತ್ತು ಸಿಬ್ಬಂದಿ

ವಿಜಯಾನಂದ ಕ್ರೂ ಮಾಹಿತಿ

ನಿರ್ದೇಶಕ ರಿಷಿಕಾ ಶರ್ಮ
ಸಂವಾದ ರಘು ನಿಡುವಳ್ಳಿ
ಸಿನಿಮಾಟೋಗ್ರಫಿ ಕೀರ್ತನ್ ಪೂಜಾರಿ
ಸಂಪಾದಕ NA
ಸಂಗೀತ ಗೋಪಿ ಸುಂದರ್
ನಿರ್ಮಾಪಕ ಆನಂದ ಸಂಕೇಶ್ವರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ವಿಜಯಾನಂದ ವಿಮರ್ಶಕರ ವಿಮರ್ಶೆ

ವಿಜಯ್ ಸಂಕೇಶ್ವರರ ಛಲದ ಕತೆ ವಿಜಯಾನಂದ
ಸಂಕೇಶ್ವರರ ಲಾರಿ ಉದ್ಯಮದ ಸಾಹಸದಷ್ಟು, ಪತ್ರಿಕೋದ್ಯಮದ ಸಾಹಸ ರುಚಿಸುವುದಿಲ್ಲ. ಲಾರಿ ಉದ್ಯಮದ ಕತೆ ಹೇಳುವಾಗ ಡೀಟೇಲಿಂಗ್‌ಗೆ ನೀಡಿದಷ್ಟು ಮತ್ವವನ್ನು ಪತ್ರಿಕೋದ್ಯಮದ ಭಾಗದಲ್ಲಿ ನೀಡಲಾಗಿಲ್ಲ. ಅಲ್ಲದೆ, ಪತ್ರಿಕೋದ್ಯಮದ ವಿಷಯದಲ್ಲಿ ಹೇಳದೇ ಉಳಿದ ವಿಷಯಗಳೂ ಇವೆ ಎಂದೆನಿಸುತ್ತದೆ. ಮೊದಲು ಮಾಡಿದ ಪತ್ರಿಕೆಯನ್ನು ಮಾರಾಟ ಮಾಡಿದ್ದಕ್ಕೆ ನೀಡುವ ಕಾರಣ ಕನ್‌ವಿನ್ಸಿಂಗ್ ಎನಿಸುವುದಿಲ್ಲ. ಹಾಗೂ ಅದಾದ ಐದಾರು ವರ್ಷಗಳ ಬಳಿಕ ಮತ್ತೊಂದು ಪತ್ರಿಕೆ ಆರಂಭ ಮಾಡುವುದಕ್ಕೂ ಸೂಕ್ತ ಕಾರಣ ನೀಡುವುದಿಲ್ಲ.

ವಿಜಯಾನಂದ ಟ್ರೇಲರ್

Video Thumbnail

ವಿಜಯಾನಂದ ಪಾಟ್ಲುಗಳು

ವಿಜಯಾನಂದ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.6 /5 Your Rating

ವಿಜಯಾನಂದ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+