X
ಕನ್ನಡ » ಚಲಚಿತ್ರಗಳು » ವಿಕಾಸಪರ್ವ
ವಿಕಾಸಪರ್ವ

ವಿಕಾಸಪರ್ವ

Drama | Thriller | 13 Sep 2024 | U/A | 113 Mins
Kannada

2.5 /5 Users

0 /5 Filmibeat

ವಿಕಾಸಪರ್ವ ಕಥೆ

ವಿಕಾಸಪರ್ವ ಸಿನಿಮಾವನ್ನು ಅನ್ಬು ಅರಸ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಕನ್ನಡ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ರೋಹಿತ್ ನಾಗೇಶ್ ಹಾಗೂ ಸ್ವಾತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ನಿಶಿತಾ ಗೌಡ, ಅಶ್ವಿನ್ ಹಾಸನ್, ಬಾಲ ರಾಜ್ವಾಡಿ, ಕುರಿ ರಂಗ, ಮಾಸ್ಟರ್ ಅಭಯ್, ಸಮೀರ್ ನಗರದ್ ಮುಂತಾದವರು ತಾರಾಗಣದಲ್ಲಿದ್ದಾರೆ. ಎ ಪಿ ಓ ಸಂಗೀತ ನಿರ್ದೇಶನ, ನವೀನ್ ಸುವರ್ಣ ಛಾಯಾಗ್ರಹಣ ಹಾಗೂ ಶ್ರೀನಿವಾಸ್ ಕಲಾಲ್ ಸಂಕಲನ ಸಿನಿಮಾಗಿದೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ರಾಜ್ಯ ಪ್ರಶಸ್ತಿ ವಿಜೇತ ವಿಶೃತ್ ನಾಯಕ್ ಬರೆದಿದ್ದಾರೆ. ಜೊತೆಗೆ, ಕಾರ್ಯಕಾರಿ ನಿರ್ಮಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಿಕಾಸಪರ್ವ ಚಿತ್ರವನ್ನು ಮೈಂಡ್ ಥಾಟ್ಸ್ ಮೀಡಿಯಾ ಲಾಂಛನದಲ್ಲಿ ಸಮೀರ್ ನಿರ್ಮಾಣ ಮಾಡಿದ್ದಾರೆ.  ಬಿಡುಗಡೆ: ವಿಕಾಸಪರ್ವ ಸಿನಿಮಾ 2024ರ ಸೆಪ್ಟಂಬರ್ 12ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
Read More

ವಿಕಾಸಪರ್ವ ಕಲಾವಿದರು ಮತ್ತು ಸಿಬ್ಬಂದಿ

ವಿಕಾಸಪರ್ವ ಕ್ರೂ ಮಾಹಿತಿ

ನಿರ್ದೇಶಕ ಅನ್ಬು ಅರಸ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ವಿಕಾಸಪರ್ವ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ವಿಕಾಸಪರ್ವ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+