»   » ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತೊಮ್ಮೆ ಗರಮ್ ಗರಮ್

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತೊಮ್ಮೆ ಗರಮ್ ಗರಮ್

Posted By:
Subscribe to Filmibeat Kannada
<ul id="pagination-digg"><li class="next"><a href="/music/21-kannada-actress-ramya-angry-for-rumour-item-song-aid0172.html">Next »</a></li></ul>
Ramya
ಇತ್ತೀಚಿಗಷ್ಟೇ ಬಾಯ್ ಫ್ರೆಂಡ್ ರಫೇಲ್ ಜೊತೆ ಪೋರ್ಚುಗಲ್ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸಾಗಿರುವ ಮೋಹಕತಾರೆ ರಮ್ಯಾ ಇಲ್ಲಿ ಅವರ ಬಗ್ಗೆ ಆಗಿರುವ ಅಪಪ್ರಚಾರ ಕೇಳಿ ಕೆಂಡಾಮಂಡಲವಾಗಿದ್ದಾರೆ. ಕವಿತಾ ಲಂಕೇಶ್ ನಿರ್ದೇಶನದ ಕ್ರೇಜಿ ಲೋಕ ಚಿತ್ರದಲ್ಲಿ ವಿಶೇಷ (ಐಟಂ?) ಸಾಂಗ್ ನಲ್ಲಿ ರಮ್ಯಾ ಕುಣಿಯುತ್ತಿದ್ದಾರೆ ಎಂಬ ಸುದ್ದಿ ಅದು.

ಇಡೀ ಕರ್ನಾಟಕ್ಕೇ ಅದು ಸುದ್ದಿಯಾಗಿದೆ. ರಮ್ಯಾ ತಡವಾಗಿ ಈಗ ಕೋಪಗೊಂಡಿದ್ದಾರೆ. ಕಾರಣ ಸುದ್ದಿ ಹರಡಿದ್ದು ಅವರು ರಫೇಲ್ ಜೊತೆ ಪೋರ್ಚುಗಲ್ಲಿನಲ್ಲಿ ಇದ್ದಾಗ. ಸದ್ಯ ಇಲ್ಲಿ ಮರಳಿರುವ ರಮ್ಯಾಗೆ ಸುದ್ದಿ ತಿಳಿದಿದ್ದೇ ತಡ, ಅವರ ಹೆಸರನ್ನು ಬಳಸಿಕೊಂಡು ಸುಮ್ಮನೆ ಪ್ರಚಾರ ಪಡೆಯುತ್ತಿರುವವರ ವಿರುದ್ಧ ಕಿಡಿ ಕಾರಿದ್ದಾರೆ.

ಈ ಹಿಂದೆ 'ವೀರಪ್ಪನ ಅಟ್ಟಹಾಸ' ಎಂಬ ಚಿತ್ರದಲ್ಲಿ ರಮ್ಯಾ 'ಜರ್ನಲಿಸ್ಟ್' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಈಗ 'ಕ್ರೇಜಿ ಲೋಕ'ಚಿತ್ರದ ವಿಶೇಷ ಹಾಡಿಗೆ ರಮ್ಯಾ ಹೆಜ್ಜೆ ಹಾಕುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ. ಆಗ ಅದರಲ್ಲಿ ಅವರು ನಟಿಸುತ್ತಿಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿದ್ದರು. ಈಗಲೂ ಇದಕ್ಕೆ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ ರಮ್ಯಾ... ಮುಂದಿನ ಪುಟ ನೋಡಿ....


<ul id="pagination-digg"><li class="next"><a href="/music/21-kannada-actress-ramya-angry-for-rumour-item-song-aid0172.html">Next »</a></li></ul>
English summary
Sandalwood Queen Ramya got angry for the rumor. Ramya dances for krezy loka song, galabhe galabhe... is the rumour. But Ramya rejects the news and gave clarification that she is not dancing in that item song. &#13; &#13;

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada