ಚಂದನ್ ಶೆಟ್ಟಿ ವಿವಾದಾತ್ಮಕ 'ಕೋಲುಮಂಡೆ' ಹಾಡು ಮತ್ತೆ ರಿಲೀಸ್

ಭಾರಿ ವಿವಾದ ಸೃಷ್ಟಿಸಿದ್ದ ಚಂದನ್ ಶೆಟ್ಟಿಯ ಕೋಲುಮಂಡೆ ಹಾಡು ಹೊಸ ರೂಪದಲ್ಲಿ ಮತ್ತೆ ಬಿಡುಗಡೆಯಾಗಿದೆ. ಕೆಲವು ಧಾರ್ಮಿಕ ಸಂಘಟನೆಗಳು, ಮಹದೇಶ್ವರನ ಭಕ್ತರು ಹಾಗೂ ಚಾಮರಾಜನಗರದ ಜನರು ಚಂದನ್ ಶೆಟ್ಟಿಯ ಕೋಲುಮಂಡೆಯ ಹಾಡನ್ನು ವಿರೋಧಿಸಿದ್ದರು.

'ಕೋಲುಮಂಡೆ ಜಂಗಮದೇವ ಎಂಬ ಜಾನಪದ ಹಾಡನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡಿರುವ ಚಂದನ್ ಶೆಟ್ಟಿ ಇತಿಹಾಸ ತಿರುಚಿ ಹಾಡು ಚಿತ್ರಿಕರಿಸಿದ್ದಾರೆ. ಈ ಹಾಡಿನಲ್ಲಿ ಶರಣೆ ಸಂಕಮ್ಮ ಅವರನ್ನು ಅಶ್ಲೀಲವಾಗಿ ಪ್ರದರ್ಶಿಸಲಾಗಿದೆ. ಆ ಮೂಲಕ ಶರಣೆ ಸಂಕಮ್ಮರನ್ನು ಅವಮಾನಿಸಲಾಗಿದೆ' ಎಂದು ಟೀಕಿಸಿ ಖಂಡಿಸಿದ್ದರು. ಇದರ ಪರಿಣಾಮ ಯೂಟ್ಯೂಬ್‌ನಲ್ಲಿ ಹಾಡು ಡಿಲೀಟ್ ಮಾಡಿ, ಕ್ಷಮೆಯಾಚಿಸಿದ್ದರು ಚಂದನ್ ಶೆಟ್ಟಿ. ಮುಂದೆ ಓದಿ....

Recommended Video

ಡೆಲ್ಲಿಯಿಂದ ಟೀಮ್ ಬಂದ್ರೇನೇ ಇವರ ಬಂಡವಾಳ ಗೊತ್ತಾಗೋದು | Oneindia Kannada

ಲಿರಿಕಲ್ ವಿಡಿಯೋ ಮಾತ್ರ

ಲಿರಿಕಲ್ ವಿಡಿಯೋ ಮಾತ್ರ

ಕೋಲುಮಂಡೆ ಹಾಡನ್ನು ಆನಂದ್ ಆಡಿಯೋ ಯೂಟ್ಯೂಬ್‌ ಚಾನಲ್‌ನಲ್ಲಿ ಮತ್ತೆ ಬಿಡುಗಡೆ ಮಾಡಿದ್ದು, ಈ ಸಲ ಬರಿ ಲಿರಿಕಲ್ ವಿಡಿಯೋ ಮಾತ್ರ ಅಪ್‌ಲೌಡ್ ಮಾಡಿದ್ದಾರೆ. ಕೇವಲ ಚಂದನ್ ಶೆಟ್ಟಿಯ ಚಿತ್ರಗಳನ್ನು ಮಾತ್ರ ಈ ವಿಡಿಯೋದಲ್ಲಿ ಬಳಸಲಾಗಿದೆ.

ಸಂಕಮ್ಮನ ಫೋಟೋ ಇಲ್ಲವೇ ಇಲ್ಲ

ಸಂಕಮ್ಮನ ಫೋಟೋ ಇಲ್ಲವೇ ಇಲ್ಲ

ಸಾಹಿತ್ಯ ಹಾಗೂ ಸಂಗೀತದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಸಂಕಮ್ಮನ ಪಾತ್ರದಲ್ಲಿ ನಟಿಸಿದ್ದ ನಟಿಯ ಫೋಟೋಗಳನ್ನು ಸಹ ಇಲ್ಲಿ ಬಳಸಿಲ್ಲ. ಸಂಕಮ್ಮನ ಪಾತ್ರದ ಬಗ್ಗೆಯೇ ವಿರೋಧವಿದ್ದ ಕಾರಣ ಅದನ್ನು ಎಡಿಟ್ ಮಾಡಲಾಗಿದೆ.

More from Filmibeat

English summary
Rap singer Chandan Shetty's Kolumande song Is Back to Youtube but this Time as Lyrical Video Only.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X