Don't Miss!
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- News
Ejipura Flyover: ಟೆಂಡರ್ ಕರೆಯಲು ಮೀರಿದ ಸಮಯ, ಸ್ಥಳೀಯರ ಆಕ್ರೋಶ
- Technology
PVRನಿಂದ ಭರ್ಜರಿ ಸಿಹಿಸುದ್ದಿ; ಸಿನಿಮಾ ಪ್ರಿಯರ ಕಣ್ಣಿಗೆ ಹಬ್ಬದ ಸಂಭ್ರಮ!
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರೆಡ್ ಇಂಡಿಸ್ ರೇಡಿಯೋ ಫೇಸ್ಟಿವಲ್‌ನ ರಿಕ್ಕಿ ಸಿಂಗ್ ಶೋ ವೇದಿಕೆಯಲ್ಲಿ ಜೋಶ್ ಮ್ಯೂಸಿಕ್ ಫೆಸ್ಟ್‌ನಲ್ಲಿ ಗೆದ್ದವರಿಗೆ ಅವಕಾಶ!
ಭಾರತದಲ್ಲಿ ಅತೀ ವೇಗ ಮತ್ತು ಎಂಗೇಜ್ ಆಗಿರುವ ಆಪ್ ಜೋಶ್. ತನ್ನ ವಿನೂತನ ಐಡಿಯಾಗಳಿಂದ ತನ್ನದೇ ಆದ ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಅಲ್ಪಾವದಿಯಲ್ಲಿಯೇ ಈ ಅಪ್ಲಿಕೇಶನ್ ಅತೀ ವೇಗವಾಗಿ ಬೆಳೆದು ನಿಂತಿದೆ.
ಜೋಶ್ ಆಪ್ ಮೂಲಕ ವಿಭಿನ್ನವಾದ ಕಂಟೆಂಟ್ ಹಾಗೂ ವಿಭಿನ್ನ ಭಾಷೆಗಳಿಗೆ ಸೇರಿದ ಕಂಟೆಂಟ್ ಅನ್ನು ಪಡೆಯುವ ಏಕೈಕ ತಾಣವಾಗಿದೆ. ಈ ಮೂಲಕ ಆಪ್ ತನ್ನ ಕ್ರಿಯೇಟರ್‌ಗಳಿಗೆ ಅವರಿಷ್ಟದ ಕಂಟೆಂಟ್ ಅನ್ನು ಕ್ರಿಯೇಟ್ ಮಾಡಲು ಅವಕಾಶ ನೀಡಿದ್ದು, ಅದ್ಭುತ ಸವಾಲುಗಳನ್ನು ನೀಡುತ್ತಿದೆ.
ಈ ಅಪ್ಲಿಕೇಶನ್ ಪ್ರೇಕ್ಷಕರೊಂದಿಗೆ ಹೊಂದಿಕೊಳ್ಳಲು ಮತ್ತೊಂದು ಕಾರಣವಿದೆ. ಅದೇನೆಂದರೆ, ಇಲ್ಲಿ ಹಮ್ಮಿಕೊಳ್ಳುವ ಅದ್ಭುತ ಅಭಿಯಾನಗಳು ಕಂಟೆಂಟ್ ಕ್ರಿಯೇಟರ್‌ಗಳಿಂದ ಒಂದು ಹೆಜ್ಜೆ ಮುಂದಕ್ಕೆ ಇಡುವುದಕ್ಕೆ ದೊಡ್ಡ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.
ಇತ್ತೀಚೆಗೆ ನಡೆದ ವಿಶ್ವ ಸಂಗೀತ ದಿನದ ವೇಳೆ ಜೋಶ್ ಆಪ್ 'ಜೋಶ್ ಮ್ಯೂಸಿಕ್ ಫೆಸ್ಟ್' ಎಂಬ ವಿಶೇಷ ಅಭಿಯಾನವನ್ನು ಶುರು ಮಾಡಿದ್ದರು. ಅಲ್ಲಿ ಕ್ರಿಯೇಟರ್‌ಗಳಿಗೆ #joshmusicfest ಮತ್ತು #RedIndiesRadioFest ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು ಅತ್ಯುತ್ತಮವಾಗಿ ಹಾಡುವ ವಿಡಿಯೋಗಳನ್ನು ಅಪ್‌ಲೋಡ್ ಮಾಡಲು ಕೇಳಿಕೊಳ್ಳಲಾಗಿತ್ತು.
https://share.myjosh.in/video/673d6652-dc75-4200-a35d-b981bb8a6c69?u=0x8f91e705d06dc18d
ಈ ಅಭಿಯಾನ ಜೂನ್ 15 ರಿಂದ 25ರವರೆಗೆ ಜಾಲ್ತಿಯಲ್ಲಿತ್ತು. ಈ ವೇಳೆ ಸುಮಾರು ಕಲಾವಿದರಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಇನ್ನೊಂದು ಅದ್ಭುತ ವಿಷಯವೇನು ಅಂದರೆ, ಈ ಅಭಿಯಾನವನ್ನು ಕೇವಲ ಗಾಯಕರಿಗೆ ಮಾತ್ರ ಮೀಸಲಾಗಿರಿಸಲಾಗಿತ್ತು. ಇದರಲ್ಲಿ ಗಾಯಕರಲ್ಲದವರೂ ಜೋಶ್ ಡಿಸೈನ್ ಮಾಡಿದ್ದ ಮ್ಯೂಸಿಕ್ ಫೆಸ್ಟ್ ಫಿಲ್ಟರ್‌ಗಳನ್ನು ಬಳಸಿ ಭಾಗವಹಿಸಿದ್ದರು.

ಸಾಗರದಂತಿದ್ದ ಹರಿದು ಬಂದಿದ್ದ ಎಂಟ್ರಿಗಳಲ್ಲಿ 5 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಇದೇ ವೇಳೆ ರೆಡ್ ಎಫ್‌ಎಂ ಅವರ ರೆಡ್ ಇಂಡೀಸ್ ರೇಡಿಯೋ ಫೆಸ್ಟಿವಲ್ ಆಯೋಜಿಸಿರುವ ರಿಕ್ಕಿ ಸಿಂಗ್ ಶೋನಲ್ಲಿ ಹಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆರ್‌ಜೆ ರಿಕ್ಕಿ ಸಿಂಗ್ ತಮ್ಮ 'ರಿಕ್ಕಿ ಸಿಂಗ್ ಕಾ VYRL ಕೌಂಡೌನ್'ನಲ್ಲಿ ಗೆದ್ದವರೆಲ್ಲರನ್ನೂ ಸಂದರ್ಶನ ಮಾಡಿದ್ದಾರೆ. ಜೋಶ್ ಕಲಾವಿದರು ಬಂಗಾರದಂತಹ ಅವಕಾಶವನ್ನು ಪಡೆದುಕೊಂಡರು.
ರೇಡಿಯೊ ಶೋನಲ್ಲಿ ಭಾಗವಹಿಸಿದ ವಿನ್ನರ್ ಲಿಸ್ಟ್ ಇಲ್ಲಿದೆ.
ಇದು ಜೋಶ್‌ನ ಅತೀ ದೊಡ್ಡ ಮ್ಯೂಸಿಕ್ ಅಭಿಯಾನಗಳಲ್ಲಿ ಒಂದು. 'ಜೋಶ್ ಮ್ಯೂಸಿಕ್ ಫೆಸ್ಟ್' ಅತ್ಯದ್ಬುತವಾದ ಯಶಸ್ಸು ಕಂಡಿದೆ. 'ಜೋಶ್ ಮ್ಯೂಸಿಕ್ ಫೆಸ್ಟ್' ಅನೇಕ ಅಸಲಿ ಮತ್ತು ಉತ್ತಮ ಗಾಯಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮತ್ತು ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದೆ.
ಅಂತಹ ಒಂದು ರೀತಿಯ ಅಭಿಯಾನದ ಭಾಗವಾಗಲು ಬಯಸುವಿರಾ? ಜೋಶ್ ನಿಮಗೆ ವಿಶೇಷ ವೇದಿಕೆಯನ್ನು ನೀಡುತ್ತದೆ. ಈಗಿನಿಂದಲೇ ಅಪ್ಲಿಕೇಶನ್‌ಗೆ ಸೇರಿಕೊಳ್ಳಿ