»   » 'ತಾರಕ್' ಚಿತ್ರದ ಎಣ್ಣೆ ಹಾಡಿಗೆ ದರ್ಶನ್ ತಕಧಿಮಿತಾ.!

'ತಾರಕ್' ಚಿತ್ರದ ಎಣ್ಣೆ ಹಾಡಿಗೆ ದರ್ಶನ್ ತಕಧಿಮಿತಾ.!

Posted By:
Subscribe to Filmibeat Kannada

''ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು...'', ''ಎಣ್ಣೆ ಬೇಕು ಎಣ್ಣೆ...'', ''ಕುಡಿಯೋದೇ ನನ್ನ ವೀಕ್ನೆಸ್ಸು..'', ''ಒಳಗೆ ಸೇರಿದರೆ ಗುಂಡು..'' ಸೇರಿದಂತೆ ಇಲ್ಲಿಯವರೆಗೂ ಅನೇಕ ಎಣ್ಣೆ ಹಾಡುಗಳು ಸ್ಯಾಂಡಲ್ ವುಡ್ ನಲ್ಲಿ ಬಂದು ಹೋಗಿವೆ. ಇದೀಗ ಅದೇ ಲಿಸ್ಟ್ ಗೆ ಎಂಟ್ರಿಕೊಡುತ್ತಿರುವುದು 'ತಾರಕ್' ಚಿತ್ರದ ''ಕುಡಿ ಮಗಾ..''!

Watch Kannada Movie 'Tarak' Kudi Maga song teaser

'ತಾರಕ್' ಚಿತ್ರದ ''ಕುಡಿ ಮಗಾ... ಎಣ್ಣೆ... ಕುಡಿ ಮಗಾ...'' ಎಂಬ ಎಣ್ಣೆ ಹಾಡಿನ ಟೀಸರ್ ಇದೀಗ ಬಿಡುಗಡೆ ಆಗಿದೆ.

''ತಾರಕ್' ದರ್ಶನ್ ಮೇಲೆ ಶ್ರುತಿ ಹರಿಹರನ್ ಗೆ ಯರ್ರಾಬಿರ್ರಿ ಲವ್ ಆಗಿದೆ''

Watch Kannada Movie 'Tarak' Kudi Maga song teaser

ಇಲ್ಲಿಯವರೆಗೂ ಎಣ್ಣೆ ಹಾಡುಗಳು ಫ್ಲಾಪ್ ಆದ ಉದಾಹರಣೆ ಕನ್ನಡ ಚಿತ್ರರಂಗದಲ್ಲಿ ಇಲ್ಲ. ಅಂದ್ಮೇಲೆ, ದರ್ಶನ್ ''ಕುಡಿ ಮಗಾ..'' ಹಾಡಿಗೆ ಸ್ಟೆಪ್ ಹಾಕಿರುವುದರಿಂದ, ಈ ಹಾಡು ಪಾಪ್ಯುಲರ್ ಆಗುವುದರಲ್ಲಿ ಅನುಮಾನವೇ ಇಲ್ಲ.

Watch Kannada Movie 'Tarak' Kudi Maga song teaser

ನಿನ್ನೆಯಷ್ಟೇ ಬಿಡುಗಡೆ ಆಗಿರುವ ''ಕುಡಿ ಮಗಾ...'' ಹಾಡನ್ನ ಅದಾಗಲೇ ಹದಿನೈದು ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

'ತಾರಕ್' ಚಿತ್ರದ 'ಬಾ ಬಾರೋ' ಹಾಡಿನ ಟೀಸರ್ ನೋಡಿದ್ರಾ.?

ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ''ಕುಡಿ ಮಗಾ..'' ಹಾಡಿಗೆ ವ್ಯಾಸರಾಜ್ ಗಾಯನವಿದೆ.

Watch Kannada Movie 'Tarak' Kudi Maga song teaser

ಅಂದ್ಹಾಗೆ, ಆಗಸ್ಟ್ 17 ರಂದು 'ತಾರಕ್' ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ದರ್ಶನ್, ಶ್ರುತಿ ಹರಿಹರನ್, ಶಾನ್ವಿ ಮುಖ್ಯಭೂಮಿಕೆಯಲ್ಲಿ ಇರುವ 'ತಾರಕ್' ಚಿತ್ರಕ್ಕೆ 'ಮಿಲನ' ಪ್ರಕಾಶ್ ಆಕ್ಷನ್ ಕಟ್ ಹೇಳಲಿದ್ದಾರೆ.

Challenging Star Darshan Is Unhappy With Kurukshetra Movie | Filmibeat Kannada
English summary
Challenging Star Darshan starrer Kannada Movie 'Tarak' song teaser is out. Watch 'Kudi Maga..' song teaser here...
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada