For Quick Alerts
  ALLOW NOTIFICATIONS  
  For Daily Alerts

  ಆಸ್ಟ್ರೇಲಿಯಾದಲ್ಲಿ ನಮಿತಾ ಸಲೋನಿ ಬೆಂಕಿ ಬಿರುಗಾಳಿ

  By Rajendra
  |

  'ಬೆಂಕಿ ಬಿರುಗಾಳಿ' ಚಿತ್ರಕ್ಕೆ ಬೆಂಗಳೂರು, ಚೆನೈ, ಕೇರಳ ಹಾಗೂ ಕೊಯಮತ್ತೂರಿನಲ್ಲಿ ಮಾತಿನ ಭಾಗದ ಚಿತ್ರೀಕರಣ ನಡೆದಿದೆ. ಹಾಡುಗಳ ಚಿತ್ರೀಕರಣ ಆಸ್ಟ್ರೇಲಿಯಾದ ಸುಂದರ ಪರಿಸರದಲ್ಲಿ ಆರಂಭವಾಗಿದೆ. ಚಿತ್ರದ ಒಂದು ಗೀತೆಯ ಚಿತ್ರೀಕರಣ ಹಾಂಕಾಂಗ್‌ನಲ್ಲೂ ನಡೆಯಲಿದೆ ಎಂದು ನಿರ್ಮಾಪಕ ಎಸ್.ಕೆ.ಬಷೀದ್ ತಿಳಿಸಿದ್ದಾರೆ.

  ಬಷೀದ್ ಅವರೇ 'ಬೆಂಕಿ ಬಿರುಗಾಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಮಧು ಎ ನಾಯ್ಡು ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಎಂ.ಎಂ.ಶ್ರೀಲೇಖಾ ಸಂಗೀತ ನೀಡುತ್ತಿದ್ದಾರೆ. ಅರವಿಂದ್ ಅವರ ಸಂಕಲನವಿರುವ ಚಿತ್ರದ ತಾರಾಬಳಗದಲ್ಲಿ ನಮಿತಾ, ಸಲೋನಿ, ರಿಷಿ, ಅರುಣ್‌ಕುಮಾರ್ ಮುಂತಾದವರಿದ್ದಾರೆ.

  'ಬೆಂಕಿ ಬಿರುಗಾಳಿ' ಎಂಬ ಹೆಸರಿನ ಚಿತ್ರ 26 ವರ್ಷಗಳ ಹಿಂದೆ ತೆರೆಕಂಡಿತ್ತು. ವಿಷ್ಣುವರ್ಧನ್, ಶಂಕರನಾಗ್, ಜಯಂತಿ, ಜಯಮಾಲಾ, ಜೈ ಜಗದೀಶ್ ಮುಂತಾದವರು ಮುಖ್ಯಭೂಮಿಕೆಯಲ್ಲಿದ್ದ ಚಿತ್ರವದು. ಈಗ ಅದೇ ಹೆಸರಿನ ಚಿತ್ರದಲ್ಲಿ ನಮಿತಾ ಹಾಗೂ ಸಲೋನಿ ಅಭಿನಯಿಸುತ್ತಿದ್ದಾರೆ.

  English summary
  'Benki Birugali' shooting is making brisk progress in Austrelia. SK Basheed who is producing several films in a row is the producer for this one too. Actress Namitha, Saloni Aswani play important roles. The movie is directing by Basheed. This is a triangular love story that will be shot in 85 days schedule.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X