Just In
Don't Miss!
- Automobiles
ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಿಸಲು ಹೊಸ ಯೋಜನೆ ಚಾಲನೆ ನೀಡಿದ ಕ್ರೆಡರ್
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫಿಲಂಫೇರ್‌ಗೆ ಸೂಪರ್,ಆಪ್ತರಕ್ಷಕ, ಜಾಕಿ ನಾಮನಿರ್ದೇಶನ
ಈ ಬಾರಿಯ 58ನೇ ಐಡಿಯಾ ಫಿಲಂಫೇರ್ ಸೌತ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಕನ್ನಡ ಚಿತ್ರಗಳು ಹೀಗಿವೆ. 2010ರ ಸಾಲಿನ ಈ ಪ್ರಶಸ್ತಿಯನ್ನು ಜುಲೈ 2ರಂದು ಹೈದರಾಬಾದಿನ ಇಂಟರ್ನ್ಯಾಷನಲ್ ಕನ್ವೆನ್ಷನ್ ಹಾಲ್‌ನಲ್ಲಿ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ. ಈ ಬಾರಿಯ ಪ್ರಶಸ್ತಿ ಯಾರಿಗೆ ವರಿಸಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ.
1. ಅತ್ಯುತ್ತಮ ಚಿತ್ರ
ಆಪ್ತರಕ್ಷಕ
ಜಾಕಿ
ಕನಸೆಂಬ ಕುದೆರೆಯನೇರಿ
ನಾನು ನನ್ನ ಕನಸು
ಸೂಪರ್
2. ಅತ್ಯುತ್ತಮ ನಿರ್ದೇಶಕ
ಗಿರೀಶ್ ಕಾಸರವಳ್ಳಿ (ಕನಸೆಂಬ
ಕುದೆರೆಯನೇರಿ)
ಪ್ರಕಾಶ್ ರೈ (ನಾನು ನನ್ನ ಕನಸು)
ಶಶಾಂಕ್ (ಕೃಷ್ಣನ್ ಲವ್ ಸ್ಟೋರಿ)
ಸೂರಿ (ಜಾಕಿ)
ಉಪೇಂದ್ರ (ಸೂಪರ್)
3. ಅತ್ಯುತ್ತಮ ನಟ
ದಿಗಂತ್ (ಪಂಚರಂಗಿ)
ಪುನೀತ್ ರಾಜಕುಮಾರ್ (ಜಾಕಿ)
ಶಿವರಾಜ್ ಕುಮಾರ್ (ತಮಸ್ಸು)
ಸುದೀಪ್ (ಜಸ್ಟ್ ಮಾತ್ ಮಾತಲ್ಲಿ)
ಉಪೇಂದ್ರ (ಸೂಪರ್)
4. ಅತ್ಯುತ್ತಮ ನಟಿ
ಐಂದ್ರಿತಾ ರೇ (ವೀರ ಪರಂಪರೆ)
ನಯನತಾರ (ಸೂಪರ್)
ನಿಧಿ ಸುಬ್ಬಯ್ಯ (ಪಂಚರಂಗಿ)
ರಾಧಿಕಾ ಪಂಡಿತ್ (ಕೃಷ್ಣನ್ ಲವ್ ಸ್ಟೋರಿ)
ರಮ್ಯಾ (ಜಸ್ಟ್ ಮಾತ್ ಮಾತಲ್ಲಿ)
5. ಅತ್ಯುತ್ತಮ ಸಹನಟ
ಅಚ್ಯುತ್ ಕುಮಾರ್ ( ನಾನು ನನ್ನ ಕನಸು)
ಅಂಬರೀಷ್ (ವೀರ ಪರಂಪರೆ)
ಅವಿನಾಶ್ (ಆಪ್ತರಕ್ಷಕ)
ವೈಜಯಂತ್ ಬಿರಾದಾರ್ (ಕನಸೆಂಬ ಕುದೆರೆಯನೇರಿ)
ರಂಗಾಯಣ ರಘು (ಮೊದಲಾ ಸಲ)
6. ಅತ್ಯುತ್ತಮ ಸಹನಟಿ
ಹರ್ಷಿಕಾ ಪೂಣಚ್ಚ (ಜಾಕಿ)
ಲಕ್ಷ್ಮಿ ಗೋಪಾಲಸ್ವಾಮಿ (ಆಪ್ತರಕ್ಷಕ)
ರಮ್ಯಾ ಬಾರ್ನಾ (ಪಂಚರಂಗಿ)
ತಾರಾ (ಮೊದಲಾಸಲ)
ಉಮಾಶ್ರೀ (ಕೃಷ್ಣನ್ ಲವ್ ಸ್ಟೋರಿ)
7. ಅತ್ಯುತ್ತಮ ಸಂಗೀತ ನಿರ್ದೇಶಕ
ಗುರುಕಿರಣ್ (ಆಪ್ತರಕ್ಷಕ)
ಜೋಶ್ವಾ ಶ್ರೀಧರ್(ಗಾನ ಬಜಾನ)
ಮನೋ ಮೂರ್ತಿ (ಪಂಚರಂಗಿ)
ವಿ ಹರಿಕೃಷ್ಣ (ಜಾಕಿ)
ವಿ ಶ್ರೀಧರ್ ( ಕೃಷ್ಣನ್ ಲವ್ ಸ್ಟೋರಿ)
8. ಅತ್ಯುತ್ತಮ ಸಾಹಿತಿ
ಜಯಂತ್ ಕಾಯ್ಕಿಣಿ (ಕೃಷ್ಣನ್ ಲವ್ ಸ್ಟೋರಿ)
ಕವಿರಾಜ್ (ಆಪ್ತರಕ್ಷಕ)
ಕೆ ಕಲ್ಯಾಣ್, ವಿ ಮನೋಹರ್ (ಸೂಪರ್)
ಯೋಗರಾಜ್ ಭಟ್ (ಜಾಕಿ)
9. ಅತ್ಯುತ್ತಮ ಹಿನ್ನೆಲೆಗಾಯಕ
ಕೈಲಾಶ್ ಖೇರ್ (ಜಾಕಿ)
ಎಸ್ ಪಿ ಬಾಲಸುಬ್ರಮಣ್ಯಂ (ಆಪ್ತರಕ್ಷಕ)
ಸೋನು ನಿಗಮ್ (ಕೃಷ್ಣನ್ ಲವ್ ಸ್ಟೋರಿ)
ಟಿಪ್ಪು (ಜಾಕಿ)
ಉಪೇಂದ್ರ (ಸೂಪರ್)
10. ಅತ್ಯುತ್ತಮ ಹಿನ್ನೆಲೆಗಾಯಕಿ
ನೇಹಾ (ತಮಸ್ಸು)
ಶ್ರೇಯಾ ಘೋಶಾಲ್ (ಜಸ್ಟ್ ಮಾತ್ ಮಾತಲ್ಲಿ ಮತ್ತು ಜಾಕಿ)
ಸುನೀತಾ ಗೋಪರಾಜು (ಮೊದಲಾಸಲ)
ಚೆಲುವೆಯೇ ನಿನ್ನ ನೋಡಲು)
(ದಟ್ಸ್‌ಕನ್ನಡ ಸಿನಿವಾರ್ತೆ)