For Quick Alerts
  ALLOW NOTIFICATIONS  
  For Daily Alerts

  'ಸೈರಾ' ಚಿತ್ರಕ್ಕೆ ಒಂದು ವರ್ಷ: ಅದ್ಭುತ ಅನುಭವ ಹಂಚಿಕೊಂಡ ರಾಮ್ ಚರಣ್

  |

  ಮೆಗಾಸ್ಟಾರ್ ಚಿರಂಜೀವಿ ನಟಿಸಿದ್ದ ಸೈರಾ ನರಸಿಂಹ ರೆಡ್ಡಿ ಸಿನಿಮಾ ತೆರೆಕಂಡು ಇಂದಿಗೆ ಒಂದು ವರ್ಷ ಆಗಿದೆ. ಈ ವಿಶೇಷವಾಗಿ ನಿರ್ಮಾಪಕ, ನಟ ರಾಮ್ ಚರಣ್ ಆ ಚಿತ್ರದ ಅನುಭವದ ಬಗ್ಗೆ ಒಂದು ವಿಡಿಯೋ ತುಣುಕು ಹಂಚಿಕೊಂಡಿದ್ದಾರೆ.

  ''ಅತ್ಯುತ್ತಮ ಅನುಭವ !! ಅತ್ಯುತ್ತಮ ಕಲಾವಿದರು !! ಬ್ರಿಲಿಯಂಟ್ ತಂಡ !! ಸೈರಾ ಬಿಡುಗಡೆಯಾದ ಒಂದು ವರ್ಷ. ಎಲ್ಲರಿಗೂ ಧನ್ಯವಾದಗಳು'' ಎಂದು ಟ್ವೀಟ್ ಮಾಡಿರುವ ರಾಮ್ ಚರಣ್, ಚಿತ್ರದ ಮೇಕಿಂಗ್ ವಿಡಿಯೋ ಶೇರ್ ಮಾಡಿದ್ದಾರೆ.

  ವೇದಾಲಂ ರೀಮೇಕ್‌ನಲ್ಲಿ ಮೆಗಾಸ್ಟಾರ್: ತಂಗಿ ಪಾತ್ರಕ್ಕೆ ಸ್ಟಾರ್ ನಟಿ!

  ಸುಮಾರು 250 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ಈ ಚಿತ್ರವನ್ನು ಸುರೇಂದರ್ ರೆಡ್ಡಿ ನಿರ್ದೇಶಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲುವಾಡ ನರಸಿಂಹ ರೆಡ್ಡಿ ಪಾತ್ರದಲ್ಲಿ ಮೆಗಾಸ್ಟಾರ್ ಕಾಣಿಸಿಕೊಂಡಿದ್ದರು.

  Abhishek Ambarish ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ಕೊಟ್ಟ ದುನಿಯಾ ಸೂರಿ | Bad Manners | Oneindia Kannada

  ಚಿರಂಜೀವಿ ಜೊತೆಯಲ್ಲಿ ಬಹುದೊಡ್ಡ ತಾರಬಳಗ ಈ ಚಿತ್ರದಲ್ಲಿ ನಟಿಸಿತ್ತು. ಅಮಿತಾಭ್ ಬಚ್ಚನ್, ಸುದೀಪ್, ನಯನತಾರ, ತಮನ್ನಾ ಭಾಟಿಯ, ಜಗಪತಿ ಬಾಬು, ವಿಜಯ್ ಸೇತುಪತಿ, ರವಿ ಕಿಶನ್, ಬ್ರಹ್ಮಾಜಿ ಸೇರಿದಂತೆ ಅನೇಕರು ನಟಿಸಿದ್ದರು.

  English summary
  Actor-Producer Ram charan teja remembered Sye Raa Narasimha Reddy movie. because, Sye Raa movie completed one year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X