For Quick Alerts
  ALLOW NOTIFICATIONS  
  For Daily Alerts

  ಪದ್ಮನಾಭನ ಕೈಹಿಡಿದ ಮಮತಾ ಮೋಹನ್ ದಾಸ್

  By Rajendra
  |

  ಸಿನಿಮಾ ತಾರೆ ಮಮತಾ ಮೋಹನ್ ದಾಸ್ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ತನ್ನ ಬಾಲ್ಯದ ಸ್ನೇಹಿತ ಪ್ರಜಿತ್ ಪ್ರದ್ಮನಾಭನ ಕೈಹಿಡಿದಿದ್ದಾರೆ. ಡಿಸೆಂಬರ್ 28, 2011ರಲ್ಲಿ ಇವರಿಬ್ಬರ ಮದುವೆ ನೆರವೇರಿದೆ. ಕೋಜಿಕೋಡ್‌ನಲ್ಲಿ ಇವರಿಬ್ಬರ ಮದುವೆ ಸರಳವಾಗಿ ನೆರವೇರಿದೆ.

  ಬಹ್ರೇನ್‌ನಲ್ಲಿ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಪ್ರಜಿತ್. ಮಮತಾ ಅವರ ತಂದೆ ಬ್ಯಾಂಕ್ ಆಫ್ ಅಮೆರಿಕಾದಲ್ಲಿ ಹಿರಿಯ ಅಧಿಕಾರಿ. ಇವರಿಬ್ಬರ ಮದುವೆ ಸಂಭ್ರಮಕ್ಕೆ ಕೇವಲ ಆತ್ಮೀಯರು ಮಾತ್ರ ಸಾಕ್ಷಿಯಾಗಿದರು.

  ಮಮತಾ ಮೋಹನ್ ದಾಸ್ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸಖತ್ ಬ್ಯುಸಿ. ಸಾಲದಕ್ಕೆ ಈಕೆ ಗಾಯಕಿ ಕೂಡ. 'ಗೂಳಿ' ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಪರಿಚಯವಾಗಿದ್ದರು. ಮತ್ತೆ ಈಕೆಗೆ ಕನ್ನಡದಲ್ಲಿ ನಟಿಸುವ ಚಾನ್ಸ್ ಸಿಗಲೇ ಇಲ್ಲ ಎಂಬುದು ದುರಂತ. (ಏಜೆನ್ಸೀಸ್)

  English summary
  Mamta Mohandas got married to her childhood friend Prajith Padmanabhan on December 28th, 2011. The simple marriage function was held at Kadavu Resort of Ravees Group in Kozhikode

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X