For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಬಚ್ಚನ್ ಚಿತ್ರಕ್ಕೆ ನಯನತಾರಾ ನಾಯಕಿ

  By Rajendra
  |

  'ಸೂಪರ್' ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಸೂಪರ್ ಡೂಪರ್ ಆಗಿ ಅಭಿನಯಿಸಿ ಕನ್ನಡಿಗರ ಮನಗೆದ್ದಿದ್ದ ನಯನತಾರಾ ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಈ ಬಾರಿ ಅವರು ಕಿಚ್ಚ ಸುದೀಪ್‍‌ಗೆ ಜೊತೆಯಾಗಲಿದ್ದಾರೆ.

  ಶಶಾಂಕ್ ನಿರ್ದೇಶಿಸಲಿರುವ 'ಬಚ್ಚನ್' ಚಿತ್ರದಲ್ಲಿ ನಯನತಾರಾ ಅಭಿನಯಿಸುವುದು ಬಹುತೇಕ ಖಚಿತವಾಗಿದೆ. ಈಗಾಗಲೆ ನಯನತಾರಾ ಜೊತೆ ಮಾತುಕತೆ ನಡೆದಿದ್ದು ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ.

  ನಯನತಾರಾಗೆ 'ಬಚ್ಚನ್' ಚಿತ್ರದ ಕತೆ ಇಷ್ಟವಾಗಿದೆಯಂತೆ. ಇನ್ನೇನು ಕಾಲ್‌ಶೀಟ್‌ಗೆ ಸಹಿಹಾಕುವುದೊಂದು ಬಾಕಿ ಇದೆಯಂತೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಪ್ರಭುದೇವಾ ಜೊತೆ ಹಾಯಾಗಿ ಡ್ಯುಯೆಟ್ ಹಾಡಿಕೊಂಡು ಇರಬೇಕಾಗಿತ್ತು. ಆದರೆ ಅಷ್ಟರಲ್ಲೇ ಇವರಿಬ್ಬರ ಸಂಬಂಧ ಮುರಿದು ಬಿದ್ದಿದೆ. (ಏಜೆನ್ಸೀಸ್)

  English summary
  After Super film with Upendra actress Nayantara back to Kannada films. If the sources to be belived, the actress almost accepted to work with Sudeep in a Kannada film Bachchan
  Tuesday, March 20, 2012, 10:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X