For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ತಾರೆ ಲಾರಾ ದತ್ತ ಪ್ರೆಗ್ನಂಟ್ ಅಂತೆ

  By Rajendra
  |

  ಬಾಲಿವುಡ್ ತಾರೆ ಕಮ್ ನಿರ್ಮಾಪಕಿ ಲಾರಾ ದತ್ತ ಈಗ ಪ್ರೆಗ್ನಂಟ್ ಅಂತೆ. ಟೆನ್ನಿಸ್ ತಾರೆ ಮಹೇಶ್ ಭೂಪತಿ ಕೈಹಿಡಿಯುವ ಮೂಲಕ ಲಾರಾ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದರು. ಈಗ ಲಾರಾ ಹಾಗೂ ಭೂಪತಿ ಕಂದನ ನಿರೀಕ್ಷೆಯಲ್ಲಿದ್ದಾರೆ.

  ಈಗಷ್ಟೆ 'ಡಾನ್ 2' ಚಿತ್ರವನ್ನು ಮುಗಿಸಿಕೊಂಡಿರುವ ಲಾರಾ ದತ್ತ ನಿರಾಳವಾಗಿದ್ದಾರೆ. ಶೀಘ್ರದಲ್ಲೆ ತನ್ನದೇ ನಿರ್ಮಾಣದ ಮತ್ತೊಂದು ಚಿತ್ರ ಸೆಟ್ಟೇರಲಿದ್ದು ಆ ಚಿತ್ರದಲ್ಲಿ ಲಾರಾ ನಟಿಸುವುದಿಲ್ಲವಂತೆ.ಲಾರಾ ಗರ್ಭಿಣಿ ಎಂಬುದು ಕನ್ಫರ್ಮ್ ಆಗಿದ್ದರೂ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಲು ಕೊಂಚ ಸಮಯಬೇಕಾಗಬಹುದು ಎನ್ನಲಾಗಿದೆ.

  ವಿಷಯವನ್ನು ಈಗಲೆ ತಿಳಿಸುವುದು ಬೇಡ. ಮೂರು ತಿಂಗಳು ಕಳೆಯಳಿ ಆಗ ವಿಷಯ ಅಧಿಕೃತವಾಗಿ ತಿಳಿಸೋಣ ಎಂಬ ಚಿಂತನೆಯಲ್ಲಿ ಲಾರಾ ದಂಪತಿಗಳಿದ್ದಾರೆ. ಐಶ್ವರ್ಯ ರೈ ಹಾಗೂ ಶಿಲ್ಪಾಶೆಟ್ಟಿ ಹಾದಿಯಲ್ಲಿ ಈಗ ಲಾರಾ ದತ್ತ ಅಮ್ಮನಾಗಲು ಹೊರಟಿರುವುದು ಬಾಲಿವುಡ್‌ ಬೆರಗಾಗಿದ್ದು ಬಾಯ್ತೆರೆದು ನೋಡುವಂತಾಗಿದೆ. (ಏಜೆನ್ಸೀಸ್)

  English summary
  The grapevine is abuzz with news that the Bollywood actress turned film producer, Lara Dutta who recently wed tennis player, Mahesh Bhupathi early this year, too is in the family way. The couple will apparently make the announcement only when they feel it’s the right time for it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X