»   » ನಟಿ‌ ‌ದೀಪ್ತಿ‌ ಕಾಪ್ಸೆಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಭೂಪ

ನಟಿ‌ ‌ದೀಪ್ತಿ‌ ಕಾಪ್ಸೆಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಭೂಪ

Posted By:
Subscribe to Filmibeat Kannada
ನಟಿ‌ ‌ದೀಪ್ತಿ‌ ಕಾಪ್ಸೆಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಭೂಪ | Filmibeat Kannada

ಕನ್ನಡದ ಯುವ ನಟಿ‌ ‌ದೀಪ್ತಿ‌ಕಾಪ್ಸೆಗೆ ಯುವಕನೊಬ್ಬ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾನೆ.‌ ದೀಪ್ತಿ‌ಕಾಪ್ಸೆ ವಾಟ್ಸ್ ಅಪ್ ನಂಬರ್ ತೆಗೆದುಕೊಂಡಿದ್ದ ಅವನು ಅವರಿಗೆ ಸೆಕ್ಸ್ ವರ್ಕರ್ಸ್ ಬೇಕು ಎಂದು ಕೇಳಿದ್ದಾನೆ.

ಆತನ ಮೇಸೆಜ್ ನೋಡಿ ಶಾಕ್ ಆದ ದೀಪ್ತಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುದಾಗಿ ಜೊತೆಗೆ ನಿನ್ನ ಅಮ್ಮ ಅಥವಾ ತಂಗಿ ಬರಬಹುದು ಎಂದು ಖಡಕ್ಕಾಗಿ ಉತ್ತರಿಸಿದ್ದಾರೆ. ಇನ್ನು ಅಪರಿಚಿತ ಯುವಕನಿಂದ ಬಂದ ಅಶ್ಲೀಲ ಸಂದೇಶದ ಬಗ್ಗೆ‌ ದೀಪ್ತಿ ಮಾತನಾಡಿದ್ದಾರೆ.

ಸದ್ದಿಲ್ಲದೆ 'ಶಾದಿ' ಮಾಡಿಕೊಂಡ ಸ್ಯಾಂಡಲ್ ವುಡ್ ನ ಮತ್ತೋರ್ವ ನಟಿಮಣಿ.!

''ಅವನು ಯಾರ ಅಂತ ನನಗೆ ಗೊತ್ತಿರಲಿಲ್ಲ. ಅವನ ಮೆಸೇಜ್ ನೋಡಿ ಶಾಕ್ ಆಯ್ತು. ಆಗ ಏನು ಹೇಳಬೇಕು ಗೊತ್ತಾಗಲಿಲ್ಲ. ಬಳಿಕ ಆ ಮೆಸೇಜ್ ಅನ್ನು ನಾನು ಫೇಸ್ ಬುಕ್, ಇನ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುತ್ತೇನೆ ಎಂದೆ. ಆತ ಹೆದರಿ ಬೇಡ ತಪ್ಪಾಯ್ತು.. ನನ್ನ ಅಕೌಂಟ್ ಹ್ಯಾಕ್ ಆಗಿದೆ ಎಂದು ಹೇಳಿ ನನ್ನನ್ನು ಬ್ಲಾಕ್ ಮಾಡಿದ'' ಎಂದು ನೆಡೆದ ಘಟನೆಯನ್ನು ದೀಪ್ತಿ ವಿವರಿಸಿದ್ದಾರೆ.

A unknown person ulgar message sent vulgar message to Deepthi Kapse

ಅಂದಹಾಗೆ, ನಟಿ‌ ‌ದೀಪ್ತಿ‌ಕಾಪ್ಸೆ 'ಜಲಂತಂ' ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯ ಆದರು. ಇತ್ತೀಚಿಗಷ್ಟೆ ಉಪೇಂದ್ರ ನಟನೆಯ 'ಉಪೇಂದ್ರ ಮತ್ತೆ ಬಾ' ಸಿನಿಮಾದಲ್ಲಿಯೂ ಅವರು ನಟಿಸಿದ್ದರು.

English summary
A unknown person ulgar message sent vulgar message to kannada actress Deepthi Kapse.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada