»   » ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಮಿಳು ನಟ ವಿಕ್ರಮ್ ಮಗಳು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಮಿಳು ನಟ ವಿಕ್ರಮ್ ಮಗಳು

Posted By:
Subscribe to Filmibeat Kannada

ತಮಿಳು ಸ್ಟಾರ್ ನಟ ವಿಕ್ರಮ್ ಅವರ ಮಗಳ ಮದುವೆ ಇಂದು (ಅಕ್ಟೋಬರ್ 30) ಬೆಳಿಗ್ಗೆ ಸಂಪ್ರದಾಯವಾಗಿ ನೆರವೇರಿದ್ದು, ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿ.ಎಂ.ಕೆ ಅಧ್ಯಕ್ಷ ಎಂ.ಕರುಣಾನಿಧಿ ಅವರ ಮರಿ ಮೊಮ್ಮಗ ಮನು ರಂಜಿತ್ ಜೊತೆ ವಿಕ್ರಮ್ ಮಗಳು ಅಕ್ಷಿತಾ ಸಪ್ತಪದಿ ತುಳಿದಿದ್ದಾರೆ.

Actor Vikram’s daughter Marriage With M.Karunanidhi’s grandson

ಮನು ರಂಜಿತ್ ಮತ್ತು ಅಕ್ಷಿತಾ ಇಬ್ಬರು ಹಲವು ತಿಂಗಳಿನಿಂದ ಪ್ರೀತಿಸುತ್ತಿದ್ದರು. ಇದೀಗ, ಇವರಿಬ್ಬರ ಪ್ರೀತಿ ಮತ್ತೊಂದು ಹೆಜ್ಜೆ ಮುಂದೆ ಸಾಗಿ ವೈವಾಹಿಕ ಜೀವನಕ್ಕೆ ದಾರಿ ಮಾಡಿದೆ.

ಅಂದ್ಹಾಗೆ, ವಿಕ್ರಮ್ ಗೆ ಇಬ್ಬರು ಮಕ್ಕಳಿದ್ದು, ಓರ್ವ ಮಗ ಮತ್ತು ಮಗಳು ಅಕ್ಷಿತಾ. ಈಗ ಆಶಿತಾ ಅವರ ಮದುವೆ ಚೆನ್ನೈನಲ್ಲಿ ನೆರವೇರಿದೆ.

Actor Vikram’s daughter Marriage With M.Karunanidhi’s grandson
English summary
Actor Vikram’s daughter Akshita marries M.Karunanidhi’s great grandson Manu Ranjith. See photos. ನಟ ಚಿಯಾನ್ ವಿಕ್ರಮ್ ಅವರ ಮಗಳು ಅಕ್ಷಿತಾ ಮದುವೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣನಿಧಿ ಅವರ ಮರಿ ಮೊಮ್ಮಗ ಜೊತೆ ನೆರವೇರಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X