»   » ಯುವತಿಯ ಬೆನ್ನ ಮೇಲೆ 'ಅಮರೇಂದ್ರ ಬಾಹುಬಲಿ' ಮಿಂಚಿಂಗ್.!

ಯುವತಿಯ ಬೆನ್ನ ಮೇಲೆ 'ಅಮರೇಂದ್ರ ಬಾಹುಬಲಿ' ಮಿಂಚಿಂಗ್.!

Posted By:
Subscribe to Filmibeat Kannada
ಬಾಹುಬಲಿ ಪ್ರಭಾಸ್ ಅಪ್ಪಟ ಅಭಿಮಾನಿ ಮಾಡಿರೋ ಕೆಲಸ ನೋಡಿ | FIlmibeat Kannada

ತೆಲುಗಿನ ಡಾರ್ಲಿಂಗ್ ಪ್ರಭಾಸ್ ಅಭಿನಯದ 'ಬಾಹುಬಲಿ' ಚಿತ್ರ ಸೂಪರ್ ಹಿಟ್ ಆಗಿದ್ದು ಈಗ ಇತಿಹಾಸ. ಆದ್ರೆ, ಈ ಸಿನಿಮಾದ ಕ್ರೇಜ್ ಇನ್ನು ಕಮ್ಮಿಯಾಗಿಲ್ಲ ಎನ್ನುವುದಕ್ಕೆ ತಾಜಾ ಉದಾಹರಣೆ ಸಿಕ್ಕಿದೆ. ಅದರಲ್ಲೂ ಪ್ರಭಾಸ್ ಅವರ ಮಹಿಳಾ ಅಭಿಮಾನಿಗಳ ಕ್ರೇಜ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಹೌದು, ಯುವತಿಯೊಬ್ಬರು ತನ್ನ ಅರೆ ನಗ್ನ ಬೆನ್ನ ಮೇಲೆ ಬಾಹುಬಲಿ ಚಿತ್ರದ ಅಮರೇಂದ್ರ 'ಬಾಹುಬಲಿ'ಯ (ಪ್ರಭಾಸ್) ಚಿತ್ರವನ್ನ ಪೇಯಿಂಟಿಂಗ್ ಮೂಲಕ ಬಿಡಿಸಿಕೊಂಡಿದ್ದಾರೆ.

'ಬಾಹುಬಲಿ'ಯನ್ನ ಹಿಂದಿಕ್ಕಿದ ಸಲ್ಮಾನ್ ಖಾನ್ 'ಟೈಗರ್'.!

Female fans get Baahubali picture painted on their bare back

ಈ ಅಭಿಮಾನಿಯ ಚಿತ್ರ ಈಗ ಫೇಸ್ ಬುಕ್, ಟ್ವಿಟ್ಟರ್, ಸೇರಿದಂತೆ ಎಲ್ಲ ಕಡೆ ವೈರಲ್ ಆಗಿದ್ದು, ಪ್ರಭಾಸ್ ಅಭಿಮಾನಿ ಬಳಗ ಫುಲ್ ಖುಷಿಯಾಗಿದೆ. ಮತ್ತೊಂದೆಡೆ ಯುವತಿಯ ಈ ಅಭಿಮಾನದ ಬಗ್ಗೆ ಟೀಕೆಗಳು ಕೂಡ ವ್ಯಕ್ತವಾಗುತ್ತಿದೆ.

ಪ್ರಭಾಸ್ ಸಂಭಾವನೆ ಕೇಳಿ ಸಿನಿಮಾ ಡ್ರಾಪ್ ಮಾಡ್ತಿದ್ದಾರಂತೆ ಕರಣ್ ಜೋಹರ್.!

ಇದಕ್ಕು ಮುಂಚೆ ಇದೇ ರೀತಿ ಅರೆ ನಗ್ನ ಬೆನ್ನ ಮೇಲೆ ಚಿಟ್ಟೆಯ ಜೊತೆ ಪ್ರಭಾಸ್ ಹೆಸರು ಬಿಡಿಸಿಕೊಂಡಿದ್ದ ವಿಡಿಯೋ ಕೂಡ ಯ್ಯೂಟ್ಯೂಬ್ ನಲ್ಲಿ ಹರಿದಾಡಿತ್ತು.

ಆ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

English summary
Crazy female fans of Prabhas get Baahubali picture painted on their bare back. ಪ್ರಭಾಸ್ ಅವರ ಮಹಿಳಾ ಅಭಿಮಾನಿಗಳು ಪ್ರಭಾಸ್ ಚಿತ್ರವನ್ನ ಬೆನ್ನ ಮೇಲೆ ಚಿತ್ರಿಸಿಕೊಂಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada